Log In
BREAKING NEWS >
ಉಡುಪಿ ನಗರದಲ್ಲಿ ಕುಡಿಯುವ ನೀರಿನ ಅಭಾವ ಸ೦ಭವ...ನೀರನ್ನು ಪೋಲು ಮಾಡದೇ ನೀರನ್ನು ಮಿತವಾಗಿ ಬಳಸುವ೦ತೆ ಸಮಸ್ತ ನಾಗರಿಕರಲ್ಲಿ ಕರಾವಳಿಕಿರಣ ಡಾಟ್ ಕಾ೦ ಬಳಗ ವಿನ೦ತಿ....ಮಾರ್ಚ್ 19ರ೦ದು ಚಾ೦ದ್ರಮಾನ ಯುಗಾದಿ ಹಬ್ಬ....

ಯುವ ದಸರಾ: ಮೈಸೂರು ದಸರಾ: ಸೆ. 23ರಿಂದ 28ರವರೆಗೆ ಯುವ ಸಂಭ್ರಮ

87878666ಮೈಸೂರು: ದಸರಾ ಮಹೋತ್ಸವದ ಅಂಗವಾಗಿ ಸೆ. 23ರಿಂದ 28ರವರೆಗೆ ಯುವ ಸಂಭ್ರಮ, ಅ.3ರಿಂದ 9ರವರೆಗೆ ಯುವ ದಸರಾ  ನಡೆಯಲಿದೆ.

ಯುವ ಸಂಭ್ರಮದ ಕಾರ್ಯಕ್ರಮಗಳು ಮಾನಸಗಂಗೋತ್ರಿಯ ಬಯಲು ರಂಗಮಂದಿರದಲ್ಲಿ ಸಂಜೆ 6ರಿಂದ ರಾತ್ರಿ 10ರವರೆಗೆ ಜರುಗಲಿವೆ. 100ಕ್ಕೂ ಹೆಚ್ಚು ತಂಡಗಳಿಂದ ವಿಭಿನ್ನ ಕಾರ್ಯಕ್ರಮಗಳ ಪ್ರದರ್ಶನ ನಡೆಯಲಿದೆ.

ಅ.3 ರಿಂದ 9ರವರೆಗೆ ಯುವ ದಸರಾ ಕಾರ್ಯಕ್ರಮ ಜರುಗಲಿದ್ದು, ಮಹಾರಾಜ ಕಾಲೇಜು ಮೈದಾನದಲ್ಲಿ  ಸಂಜೆ 6ರಿಂದ ರಾತ್ರಿ 7.30ರವರೆಗೆ ನಡೆಯಲಿವೆ.

No Comments

Leave A Comment