Log In
BREAKING NEWS >
ವಿಶ್ವಾಸಮತದ ಅಗ್ನಿಪರೀಕ್ಷೆ ಗೆದ್ದ ಗೋವಾ ಸಿಎಂ ಪ್ರಮೋದ್ ಸಾವಂತ್...ಡಯಾನ ಸಮೂಹ ಸ೦ಸ್ಥೆಯ ಪಾಲುದಾರರಾದ ಎ೦.ಯಶವ೦ತ ಪೈ ನಿಧನ...

ಕಾರ್ಕಳ:ಮದುವೆಯಾದ ಗ೦ಡಸು ನಾಪತ್ತೆ

163ಕಾರ್ಕಳ: ಪಿರ್ಯಾದಿದಾರರಾದ ಶ್ರೀಮತಿ ತಾಹಿರಾ ಬಾನು (29), ಗಂಡ: ಮುಸ್ತಾಕ್ ಅಹಮ್ಮದ್, ವಾಸ: ದಡ್ಡ ಕಜೆ, ರೆಂಜಾಳ ಅಂಚೆ & ಗ್ರಾಮ, ಕಾರ್ಖಳ ತಾಲೂಕು ಇವರ ಗಂಡ ಮುಸ್ತಾಕ್ ಅಹಮ್ಮದ್ (30) ಎಂಬುವವರು ದಿನಾಂಕ 05/09/2016 ರಂದು 08:00 ಗಂಟೆಗೆ ಕಾರ್ಕಳದ ಸಿಟಿ ನರ್ಸಿಂಗ್ ಹೋಂ ನಲ್ಲಿ ತನ್ನ ಅಸೌಖ್ಯದ ಬಗ್ಗೆ ದಾಖಲಾದ ತಾಹಿರಾ ಬಾನು ರವರಲ್ಲಿ ಹಣ ತರುತ್ತೇನೆ ಎಂದು ಹೇಳಿ ಆಸ್ಪತ್ರೆಯಿಂದ ಹೋದವರು ಇದುವರೆಗೆ ತನ್ನ ಮನೆಗೂ ಹೋಗದೆ, ತಾಹಿರಾ ಬಾನು ರವರ ಮನೆಗೆ ಬಾರದೇ ಕಾಣೆಯಾಗಿರುತ್ತಾರೆ. ಈ ಬಗ್ಗೆ ಕಾರ್ಕಳ ನಗರ ಪೊಲೀಸ್ ಠಾಣೆ ಅಪರಾಧ ಕ್ರಮಾಂಕ 175/2016 ಕಲಂ: ಗಂಡಸು ಕಾಣೆಯಂತೆ ಪ್ರಕರಣ ದಾಖಲಾಗಿರುತ್ತದೆ.

No Comments

Leave A Comment