Log In
BREAKING NEWS >
ನಡೆದಾಡುವ ದೇವರು “ಸಿದ್ದಗಂಗಾಶ್ರೀ” ಶಿವೈಕ್ಯ......ಜನವರಿ 25ಕ್ಕೆ ಬೆಳಿಗ್ಗೆ 9.30ಕ್ಕೆ ಉಡುಪಿಯ ಟಿ ಎ೦ ಎ ಪೈ ಹಿ೦ಬದಿಯಲ್ಲಿನ ಸ್ಥಳದಲ್ಲಿ ನೂತನ "ನಯಾಬ್ "ವಸತಿ ಸಮುಚ್ಚಾಯದ ಶಿಲಾನ್ಯಾಸ ಜರಗಲಿದೆ

ಉಡುಪಿ:ಅ೦ಬಲಪಾಡಿಯ ಇಬ್ಬರು ಹುಡುಗಿಯರು ನಾಪತ್ತೆ

15-09ಉಡುಪಿ:ದಿನಾಂಕ 13/09/2016 ರಂದು ಉಡುಪಿ ತಾಲೂಕು ಅಂಬಲಪಾಡಿ ಗ್ರಾಮದ ಶ್ಯಾಮಿಲಿ ಹಾಲ್ ಹತ್ತಿರದ ಸಾಯಿರಾಧಾ ಸೈಟ್‌ನಲ್ಲಿ ವಾಸವಿರುವ ಪಿರ್ಯಾದಿ ಶ್ರೀಮತಿ ಗಂಗಾ ಪ್ರಾಯ 42 ವರ್ಷ, ಗಂಡ: ಡಮ್ಮರ್ ವಾಸ: ಶ್ಯಾಮಿಲಿ ಹಾಲ್ ಹತ್ತಿರ, ಸಾಯಿರಾಧಾ ಸೈಟ್ ಅಂಬಲಪಾಡಿ ಇವರ ಮಗಳಾದ ಸಂತೋಷಿ (17) ಹಾಗೂ ಅವರ ತಂಗಿಯ ಮಗಳಾದ ಶಿವಾನಿ (16) ರವರು ಮನೆಯಿಂದ ಹೊರಟು ಹೋಗಿ ಕಾಣೆಯಾಗಿದ್ದು, ಇಲ್ಲಿಯವರೆಗೂ ಪತ್ತೆಯಾಗಿರುವುದಿಲ್ಲ, ಈ ಬಗ್ಗೆ ಉಡುಪಿ ಮಹಿಳಾ ಪೊಲೀಸ್‌ ಠಾಣೆ ಅಪರಾಧ ಕ್ರಮಾಂಕ 30/2016, ಕಲಂ: 363 ಐ.ಪಿ.ಸಿ ಯಂತೆ ಪ್ರಕರಣ ದಾಖಲಾಗಿರುತ್ತದೆ.

No Comments

Leave A Comment