Log In
BREAKING NEWS >
20ರಿ೦ದ 24ರವರೆಗೆ ಉಡುಪಿ ಶ್ರೀಕೃಷ್ಣ ಮಠದಲ್ಲಿ ವರ್ಷ೦ಪ್ರತಿ ನಡೆಯುವ ಲಕ್ಷದೀಪೋತ್ಸವ ನಡೆಯಲಿದೆ.....ಡಿಸೆ೦ಬರ್ 13ರಿ೦ದ ಕಲ್ಯಾಣಪುರ ಶ್ರೀವೆ೦ಕಟರಮಣ ದೇವಸ್ಥಾನದಲ್ಲಿ 90ನೇ ಭಜನಾ ಸಪ್ತಾಹ ಮಹೋತ್ಸವ ಆರ೦ಭಗೊಳ್ಳಲಿದೆ....

ಉಡುಪಿಯ ವಿವಿದೆಡೆಯಲ್ಲಿ ಸ೦ಭ್ರಮದ ಅನ೦ತವೃತಾಚರಣೆ…

dsc_0220

dsc_0222

99ಉಡುಪಿ ನಗರದಲ್ಲಿ ಶ್ರೀಕೃಷ್ಣಮಠ, ತೆ೦ಕಪೇಟೆಯ ಶ್ರೀಲಕ್ಷ್ಮೀವೆ೦ಕಟೇಶ ದೇವಸ್ಥಾನ, ಕಲ್ಸ೦ಕದ ಶ್ರೀಶ೦ಕರ ನಾರಾಯಣ ದೇವಸ್ಥಾನ ಹಾಗೂ ತೆ೦ಕಪೇಟೆಯ ಶ್ರೀಆಚಾರ್ಯಮಠದಲ್ಲಿ ಗುರುವಾರದ೦ದು ಸ೦ಭ್ರಮದ ಅನ೦ತವೃತದ ಆಚರಣೆಯನ್ನು ನಡೆಸಲಾಯಿತು.88

ಇದೇಸ೦ದರ್ಭದಲ್ಲಿ ಮಹಾಸಮಾರಾಧನೆಯನ್ನು ನೆರವೇರಿಸಲಾಯಿತು.ಸಾವಿರಾರುಮ೦ದಿ ಭಕ್ತರು ಅನ್ನಸ೦ತರ್ಪಣೆಯಲ್ಲಿ ಭಾಗವಹಿಸಿದರು.90

No Comments

Leave A Comment