Log In
BREAKING NEWS >
ವಿಶ್ವಾಸಮತದ ಅಗ್ನಿಪರೀಕ್ಷೆ ಗೆದ್ದ ಗೋವಾ ಸಿಎಂ ಪ್ರಮೋದ್ ಸಾವಂತ್...ಡಯಾನ ಸಮೂಹ ಸ೦ಸ್ಥೆಯ ಪಾಲುದಾರರಾದ ಎ೦.ಯಶವ೦ತ ಪೈ ನಿಧನ...

ಉಡುಪಿ ಸಾರ್ವಜನಿಕ ಶ್ರೀ ಗಣೇಶೋತ್ಸವ ಸಮಿತಿಯ ವೇದಿಕೆಯಲ್ಲಿ ಸಾಂಸ್ಕೃತಿಕ ವೈಭವ

44ಉಡುಪಿ: ಸಾರ್ವಜನಿಕ ಶ್ರೀ ಗಣೇಶೋತ್ಸವ ಸಮಿತಿ ಕಡಿಯಾಳಿ ಇದರ 50ನೇ ವರ್ಷದ ಸುವರ್ಣ ಸಂಭ್ರಮದ ಅಂಗವಾಗಿ 10ದಿನದ ಪರ್ಯಂತ ಸಾಂಕೃತಿಕ ವೈಭವು ಕಡಿಯಾಳಿ ದೇವಸ್ಥಾನ ವಠಾರದಲ್ಲಿರುವ ಬಾಲಗಂಗಾಧರ್ ತಿಲಕ್ ವೇದಿಕೆಯಲ್ಲಿ ಅದ್ದೂರಿಯಾಗಿ ನಡೆಯಲಿದೆ.

5-09-2016 ಸೋಮವಾರ ಸಂಜೆ 7ಗಂಟೆಗೆ : ಸುವರ್ಣ ಕರ್ನಾಟಕ ರಾಜೋತ್ಸವ ಪ್ರಶಸ್ತಿ ಪುರಸ್ಕ್ರತ ರವೀಂದ್ರ ಪ್ರಭು ಮತ್ತು ಬಳಗದವರಿಂದ ರಾಗ ರಂಗಿಣಿ (ಭಕ್ತಿ, ಭಾವ, ಜಾನಪದ, ದೇಶಭಕ್ತಿ ಹಾಗೂ ನಾಡಗೀತೆಗಳ ವೈವಿಧ್ಯಮಯ ಕಾರ್ಯಕ್ರಮ)

೦೬-೦೯-೨೦೧೬ ಮಂಗಳವಾರ ಸಂಜೆ ೬.೦೦ ಗಂಟೆಗೆ : ಕಡಿಯಾಳಿ ಸ್ಥಳೀಯ ಶಾಲೆಗಳಾದ ಕಾತ್ಯಾಯಿನಿ
ಶಿಶುಮಂದಿರ, ಮಹಿಷಮರ್ದಿನಿ ಅಂಗನವಾಡಿ,ಕಡಿಯಾಳಿ
ಹಿರಿಯ ಪ್ರಾಥಮಿಕ ಶಾಲೆ, ಯು.ಕಮಲಾ ಬೈ ಪ್ರೌಢ ಶಾಲಾ
ಮಕ್ಕಳಿಂದ ವಿವಿಧ ವೈವಿಧ್ಯಮಯ ಸಾಂಸ್ಕ್ರತಿಕ ಕಾರ್ಯಕ್ರಮ.

೦೭-೦೯-೨೦೧೬ ಬುಧವಾರ ಸಂಜೆ ೬.೦೦ ಗಂಟೆಗೆ : ಮಂಗಳೂರಿನ ಪ್ರಸಿಧ್ಧ ಕಲಾವಿಧರು, ಮತ್ತು ರಾಷ್ಟ್ರೀಯ
ಮಟ್ಟದಲ್ಲಿ ತಮ್ಮದೇ ಛಾಪು ಮೂಡಿಸಿದ ಕುದ್ರೋಳಿ
ಗಣೇಶ್ ರವರಿಂದ ಮ್ಯಾಜಿಕ್ ಶೋ

೦೮-೦೯-೨೦೧೬ ಗುರುವಾರ ಸಂಜೆ ೬.೦೦ ಗಂಟೆಗೆ : ಅಂತರಾಷ್ಟ್ರೀಯ ಗಾಯಕ, ರಾಜ್ಯ ಪ್ರಶಸ್ತಿ ವಿಜೇತ ಶ್ರೀ
ಪುತ್ತೂರು ನರಸಿಂಹ ನಾಯಕ್ ಇವರಿಂದ ದಾಸ ಝೇಂಕಾರ

೦೯-೦೯-೨೦೧೬ ಶುಕ್ರವಾರ ಸಂಜೆ ೦೬.೦೦ ಗಂಟೆಗೆ : ಚಾ ಪರ್ಕ ಕಲಾವಿದರಿಂದ ತೆಲಿಕೆದ ಬೊಳ್ಳಿ ದೇವದಾಸ್
ಕಾಪಿಕಾಡ್‌ರವರ ವಿನೂತನ ಶೈಲಿಯ ತುಳು ಹಾಸ್ಯಮಯ
ನಾಟಕ ಬಂಗಾರ

೧೦-೦೯-೨೦೧೬ ಶನಿವಾರ ಸಂಜೆ ೦೬.೦೦ ಗಂಟೆಗೆ : ತೆಂಕುತಿಟ್ಟಿನ ಪ್ರಸಿದ್ಧ ಕಲಾವಿದರಿಂದ
ಸಂಪೂರ್ಣ ದೇವಿ ಮಹಾತ್ಮೆ ಯಕ್ಷಗಾನ

೧೧-೦೯-೨೦೧೬ ಆದಿತ್ಯವಾರ ಸಂಜೆ ೬.೦೦ ರಿಂದ : ಪಾಪ ಪಾಂಡು ಕನ್ನಡ ಹಾಸ್ಯಮಯ ನಾಟಕ ಮೂರುಮುತ್ತು
ಕಲಾವಿದರು, ಕುಂದಾಪುರ ಇವರಿಂದ
ರಚನೆ/ ನಿರ್ದೇಶನ : ಶ್ರೀ ಸತೀಶ್ ಪೈ (ಕುಳ್ಳಪ್ಪು) ಕುಂದಾಪುರ

೧೨-೦೯-೨೦೧೬ ಸೋಮವಾರ ಸಂಜೆ ೦೬.೦೦ ರಿಂದ : ಗುರು ವಿದ್ವಾನ್ ಯು.ಕೆ. ಪ್ರವೀಣ್ ಇವರ ಶಿಷ್ಯರಾದ ನಾಟ್ಯ
ವಿದೂಷಿ ಶ್ರೀಮತಿ ಸವ್ಯ ಕಿಶನ್ ಸುಳ್ಯ, ಕುಮಾರಿ ಅರ್ಘ್ಯ
ಸುಳ್ಯ ಇವರಿಂದ ಭರತನಾಟ್ಯ ಕಾರ್ಯಕ್ರಮ ಹಾಗೂ ನೃತ್ಯ
ರೂಪಕ ಕದ್ರಿ ನೃತ್ಯ ವಿದ್ಯಾನಿಲಯದ ಶಿಷ್ಯ ವೃಂದದವರಿಂದ.

೧೩-೦೯-೨೦೧೬ ಮಂಗಳವಾರ ಸಂಜೆ ೬.೦೦ ಗಂಟೆಗೆ : ‘ಬಲೆ ತೆಲಿಪಾಲೆ’ ವಿಜೇತರು ಜನ-ಮನ ಗೆದ್ದ ಪ್ರಶಂಸಾ ಕಾಪು
ಇವರಿಂದ ನಗೆಹಬ

ಪ್ರತಿದಿನ ಸಂಜೆ ೪.೩೦ ಗಂಟೆಗೆ ಶ್ರೀ ದೇವರ ಸಮ್ಮುಖದಲ್ಲಿ ವಿವಿದ ಭಜನಾ ತಂಡಗಳಿಂದ ಭಜನಾ ಕಾರ್ಯಕ್ರಮವು ನಡೆಯಲಿದೆ.

೦೬-೦೯-೨೦೧೬ : ಪತಿತ ಪಾವನ ಭಜನಾ ಮಂಡಳಿ, ಡಿ.ಸಿ.ಎಂ.ಗಾರ್ಡನ್, ಕುಂಜಿಬೆಟ್ಟು
೦೭-೦೯-೨೦೧೬ : ಕಡಿಯಾಳಿ ಮಾತೃ ಮಂಡಳಿ, ಕಡಿಯಾಳಿ
೦೯-೦೯-೨೦೧೬ : ಶ್ರೀ ಮಹಾವಿಷ್ಣು ಭಜನಾ ಮಂಡಳಿ,ಎರ್ಮಾಳ್ ಬುಡ
೧೦-೦೯-೨೦೧೬ : ಶ್ರೀ ವಿಠೋಭಾ ಭಜನಾ ಮಂಡಳಿ, ಅಂಬಲಪಾಡಿ
೧೧-೦೯-೨೦೧೬ : ಮಹಾ ಮಾಯ ಭಜನಾ ಮಂಡಳಿ, ಈಶ್ವರ ನಗರ, ಮಣಿಪಾಲ
೧೨-೦೯-೨೦೧೬ : ಆದಿಶಕ್ತಿ ಭಜನಾ ಮಂಡಳಿ, ಇಂದ್ರಾಳಿ
೧೩-೦೯-೨೦೧೬ : ಕಾತ್ಯಾಯಿನಿ ವಿಪ್ರ ಭಜನಾ ಮಂಡಳಿ, ಕಡಿಯಾಳಿ
೧೪-೦೯-೨೦೧೬ : ಶ್ರೀ ದುರ್ಗಾ ಭಜನಾ ಮಂಡಳಿ, ಗುಂಡಿಬೈಲು
ಎಂದು ಸಮಿತಿಯ ಪ್ರಧಾನ ಕಾರ್ಯದರ್ಶಿಗಳು ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

No Comments

Leave A Comment