Log In
BREAKING NEWS >
ಏಪ್ರಿಲ್ 22ರ೦ದು ಉಡುಪಿಯ ಕಲ್ಸ೦ಕದ ರಾಯಲ್ ಗಾರ್ಡನ್ ನಲ್ಲಿ ಬೃಹತ್ ಕಾ೦ಗ್ರೆಸ್ ಕಾರ್ಯಕರ್ತರ ಸಮಾವೇಶ-23ರ೦ದು ಪ್ರಮೋದ್ ಮಧ್ವರಾಜ್ ನಾಮಪತ್ರಸಲ್ಲಿಕೆ...

ಶ್ರೀ ಕೃಷ್ಣಾಷ್ಟಮಿ: ಪರ್ಯಾಯ ಶ್ರೀ ವಿಶ್ವೇಶ- ವಿಶ್ವಪ್ರಸನ್ನ ತೀರ್ಥ ಸ್ವಾಮೀಜಿ ಅರ್ಘ್ಯ ಪ್ರದಾನ

SGR_0191

SGR_0185

SGR_0235

SGR_0239

SGR_0259ಶ್ರೀ ಕೃಷ್ಣ ಮಠದಲ್ಲಿ ಶ್ರೀ ಕೃಷ್ಣಾಷ್ಟಮಿ ಪ್ರಯುಕ್ತ 25-08-2016 ರಂದು ರಾತ್ರಿ 11.52 ಗಂಟೆಗೆ ಪರ್ಯಾಯ ಶ್ರೀ ವಿಶ್ವೇಶ ತೀರ್ಥ ಸ್ವಾಮೀಜಿಯವರು, ವಿಶ್ವಪ್ರಸನ್ನ ತೀರ್ಥ ಸ್ವಾಮೀಜಿಯವರು, ಶ್ರೀ ವಿಶ್ವನಂದನ ತೀರ್ಥ ಸ್ವಾಮೀಜಿಯವರು,ವಿಶ್ವಭೂಷಣ ತೀರ್ಥ ಸ್ವಾಮೀಜಿಯವರು, ಕ್ಷತ್ರಿಯ ಪೀಠಾಧೀಶರಾದ ಶ್ರೀ ವಿಶ್ವಧಿರಾಜ ತೀರ್ಥ ಸ್ವಾಮೀಜಿಯವರು ಅರ್ಘ್ಯ ಪ್ರದಾನ ಮಾಡಿದರು. ನಂತರ ಕೃಷ್ಣನ ಸನ್ನಿಧಿಯಲ್ಲಿ ಭಕ್ತಾಧಿಗಳು ಅರ್ಘ್ಯ ಪ್ರದಾನ ಮಾಡಿದರು.

No Comments

Leave A Comment