Log In
BREAKING NEWS >
ಡಿಸೆ೦ಬರ್ 23ರ೦ದು ಕಲ್ಯಾಣಪುರ ಜಿ ಎಸ್ ಬಿ ಸಭಾದ ಆಶ್ರಯದಲ್ಲಿ ದೇವಸ್ಥಾನದ ಬಳಿಯಲ್ಲಿರುವ ಮೈದಾನದಲ್ಲಿ ಹೊನಲು ಬೆಳಕಿನ ಕ್ರಿಕೆಟ್ ಪ೦ದ್ಯಾಟವು ಸಮಾಜ ಬಾ೦ಧವರಿಗಾಗಿ ಜರಗಲಿರುವುದಾಗಿ ಪ್ರಕಟಣೆ ತಿಳಿಸಿದೆ

ಜಲಾಂತರ್ಗಾಮಿ ನೌಕೆಯ ದಾಖಲೆ ಸೋರಿಕೆ: ತನಿಖೆಗೆ ಆದೇಶ

scoreನವದೆಹಲಿ (ಪಿಟಿಐ): ಸ್ಕಾರ್ಪಿಯನ್ ಜಲಾಂತರ್ಗಾಮಿ ನೌಕೆಗೆ ಸಂಬಂಧಿಸಿದ ದಾಖಲೆ ಸೋರಿಕೆಯಾಗಿದ್ದು, ಈ ಬಗ್ಗೆ ತನಿಖೆ ನಡೆಸುವಂತೆ ಕೇಂದ್ರ ರಕ್ಷಣಾ ಸಚಿವ ಮನೋಹರ್ ಪರಿಕ್ಕರ್ ಆದೇಶಿಸಿದ್ದಾರೆ.

ಜಲಾಂತರ್ಗಾಮಿ ವಾಟರ್ ಸೆನ್ಸರ್‌, ಸಮೂಹ ವ್ಯವಸ್ಥೆ, ನಿಮಾರ್ಣ ವ್ಯವಸ್ಥೆ ಸೇರಿದಂತೆ ಹಲವು ಮಹತ್ವದ ವಿಷಯಗಳನ್ನೊಳಗೊಂಡ 22 ಸಾವಿರ ಪುಟಗಳ ದಾಖಲೆ ಸೋರಿಕೆಯಾಗಿದೆ ಎಂದು ಆಸ್ಟ್ರೇಲಿಯಾದ ‘ದಿ ಆಸ್ಟ್ರೇಲಿಯನ್‌’ ಪತ್ರಿಕೆ ವರದಿ ಮಾಡಿದೆ.

ಭಾರತದಲ್ಲಿ ಸಬ್‌ಮೆರಿನ್‌ಗಳ  ದಾಖಲೆಗಳು ಸೋರಿಕೆಯಾಗಿಲ್ಲ.  ವಿದೇಶದಲ್ಲಿ ದಾಖಲೆಗಳು ಸೋರಿಕೆಯಾಗಿವೆ. ಈ ಬಗ್ಗೆ ನೌಕಾದಳ ಮುಖ್ಯಸ್ಥರಿಂದ ತನಿಖೆ ನಡೆಸಲು ಅದೇಶಿಸಲಾಗಿದೆ ಎಂದು ಪರಿಕ್ಕರ್ ಹೇಳಿದ್ದಾರೆ.

No Comments

Leave A Comment