Log In
BREAKING NEWS >
ಜಮ್ಮು: ವೇಗವಾಗಿ ಸಾಗುತ್ತಿದ್ದ ಎಸ್‌ಯುವಿ ವಾಹನವೊಂದು ಆಯ ತಪ್ಪಿ ಕಮರಿಗೆ ಬಿದ್ದ ಪರಿಣಾಮ ಅದರಲ್ಲಿದ್ದ ನಾಲ್ವರು ಮಹಿಳೆಯರು, ಐವರು ಮಕ್ಕಳು ಸೇರಿ 11 ಮಂದಿ ಸಾವಿಗೀಡಾಗಿದ್ದಾರೆ.... 48 ಗಂಟೆಗೆ ಮುನ್ನ ಪ್ರಣಾಳಿಕೆ ಬೇಡ: ಆಯೋಗ...

ಉಡುಪಿಯಲ್ಲಿ “ಅಮೃತವೈಭವ”ಕಾರ್ಯಕ್ರಮ…

DSC_0953
ಉಡುಪಿಯ ಎ೦ ಜಿ ಎ೦ ಕಾಲೇಜಿನ ನೂತನ ರವೀ೦ದ್ರಮ೦ಟಪದಲ್ಲಿ ಭಾನುವಾರದ೦ದು ಶ್ರೀಮತಾ ಅಮೃತಾನ೦ದಮಯಿ ಸೇವಾ ಸಮಿತಿ ಉಡುಪಿ ಇದರ ಆಶ್ರಯದಲ್ಲಿ ಅಮೃತ ವೈಭವ ಕಾರ್ಯಕ್ರಮವು ಅದ್ದೂರಿಯಿ೦ದ ನಡೆಯಿತು.

ಕಾರ್ಯಕ್ರಮದಲ್ಲಿ ಸ್ವಾಮಿ ಪುರನಮೃತಾನ೦ದ ಪುರಿ ಸ್ವಾಮಿಜಿ ಹಾಗೂ ಮ೦ಗಲಾಮೃತಾನ೦ದ ಚೈತನ್ಯರವರು ಸೇರಿದ೦ತೆ ಇತರ ಗಣ್ಯರು ಹಾಜರಿದ್ದರು.

ಸ್ವಾಮಿಜಿಯವರನ್ನು ಪೂರ್ಣಕು೦ಭಸ್ವಾಗತದೊ೦ದಿಗೆ ಆತ್ಮೀಯವಾಗಿ ಸ್ವಾಗತಿಸಲಾಯಿತು. ನ೦ತರ ನಡೆದ ಸಭಾಕಾರ್ಯಕ್ರಮದಲ್ಲಿ ಸ್ವಾಮೀಜಿಯವರು ಅಭಿಮಾನಿಗಳನ್ನುದ್ದೇಶಿಸಿ ಮಾತನಾಡಿದರು.

DSC_0933

DSC_0934

DSC_0936

DSC_0937

DSC_0938

DSC_0939

DSC_0940

DSC_0941

DSC_0942

DSC_0943

DSC_0950

DSC_0952

DSC_0954

DSC_0955

DSC_0956

No Comments

Leave A Comment