Log In
BREAKING NEWS >
ಸೆ.26ರಿ೦ದ ಮಹಾಲಯ ಪಿತೃಪಕ್ಷಾರ೦ಭ....

ಉಡುಪಿಯಲ್ಲಿ ವಿಶ್ವ ಛಾಯಾಗ್ರಹಣ ದಿನಾಚರಣೆ

11ಉಡುಪಿಯ ವರ್ಣ ಡಿಜಿಟಲ್ ಕಲರ್ ಲ್ಯಾಬ್ ಮತ್ತು ಕರಾವಳಿ ಕಿರಣ ಡಾಟ್ ಕಾಮ್ ಆಶ್ರಯದಲ್ಲಿ ಶುಕ್ರವಾರದಂದು ಅಂತರಾಷ್ಟ್ರೀಯ ಛಾಯಗ್ರಹಣ ದಿನಾಚರಣೆಯನ್ನು ನಡೆಸಲಾಯಿತು.

ವರ್ಣ ಡಿಜಿಟಲ್ ಕಲರ್ ಲ್ಯಾಬ್‌ನ ನಿರ್ದೇಶಕರಾದ ಜಿತೇಶ್ ಕಿದಿಯೂರು ಅವರು ಕ್ಯಾಮರವನ್ನು ಕ್ಲಿಕ್ಕಿಸುವುದರೊಂದಿಗೆ ಕಾರ್ಯಕ್ರಮವನ್ನು ಉದ್ಘಾಟಿಸಿ ಶುಭಕೋರಿದರು. ಕರಾವಳಿ ಕಿರಣ ಡಾಟ್ ಕಾಮ್‌ನ ಮಾಲಕರು,ಪತ್ರಕರ್ತರಾದ ಟಿ. ಜಯಪ್ರಕಾಶ್ ಕಿಣಿ, ಕಲರ್ ಲ್ಯಾಬ್‌ನ ಹಿರಿಯ ಪ್ರಿಂಟರ್ ಜಯಂತ್ ಹಿರಿಯಡ್ಕ, ಸಿಬ್ಬಂದಿಗಳಾದ ಒಲಿವರ್ ಸ್ಟ್ಯಾನ್ಲಿ ಉದ್ಯಾವರ ಮತ್ತು ಸಿಬ್ಬಂದಿ ವರ್ಗದವರು ಉಪಸ್ಥಿತರಿದ್ದರು.

No Comments

Leave A Comment