Log In
BREAKING NEWS >
ಉಡುಪಿಯ ಶ್ರೀಲಕ್ಷ್ಮೀವೆ೦ಕಟೇಶ ದೇವಸ್ಥಾನದಲ್ಲಿ ಸೆ.27ರಿ೦ದ ಮೊದಲ್ಗೊ೦ಡು ಅಕ್ಟೋಬರ್ 2 ರವರೆಗೆ ಶ್ರೀಶಾರದಾ ಮಹೋತ್ಸವ ಕಾರ್ಯಕ್ರಮ ಜರಗಲಿದೆ ಎ೦ದು ಶ್ರೀಶಾರದಾ ಮಹೋತ್ಸವ ಸಮಿತಿಯ ಪ್ರಕಟಣೆ ತಿಳಿಸಿದೆ.....

ಜಯಂಟ್ಸ್ ಗ್ರೂಪ್ ಯವರ್ ಗ್ರೀನ್ ಸಹೇಲಿ ಉಡುಪಿ ವತಿಯಿಂದ ವನಮಹೋತ್ಸವ

Aಜಯಂಟ್ಸ್ ಗ್ರೂಪ್ ಯವರ್ ಗ್ರೀನ್ ಸಹೇಲಿ ಉಡುಪಿ ವತಿಯಿಂದ ವನಮಹೋತ್ಸವ ಕಾರ್ಯಕ್ರಮವು ಬಾಲಕಿಯರ ಪದವಿ ಪೂರ್ವ ಕಾಲೇಜು ಉಡುಪಿ ವಠಾರದಲ್ಲಿ ವಿವಿಧ ಜಾತಿಯ ಗಿಡ ನೆಡುವ ಮೂಲಕ ಚಾಲನೆ ನೀಡಿದ ಸಹೇಲಿ ಗ್ರೂಪ್‌ನ ಅಧ್ಯಕ್ಷೆ ಕುಮಾರಿ ಜಯಶ್ರೀ ಭಂಡಾರಿಯವರು ವನ ಮಹೋತ್ಸವ ಮಹತ್ವದ ಬಗ್ಗೆ ವಿದ್ಯಾರ್ಥಿಗಳಿಗೆ ತಿಳಿಸಿದರು. ಸುವರ್ಣ ಎಂಟರ್ ಪ್ರೈಸಸ್ ಬ್ರಹ್ಮಾವರ ಇವರು ಗಿಡಗಳನ್ನು ಒದಗಿಸಿ ಕೊಡುವಲ್ಲಿ ಸಹಕರಿಸಿದರು.

ಜಯಂಟ್ಸ್‌ನ ಪೆಡರೇಶನ್ ಉಪಾಧ್ಯಾಕ್ಷ ಮಧುಸೂಧನ ಹೇರೂರು, ಯುನಿಟ್ ಡೈರೆಕ್ಟರ್ ದೇವದಾಸ್ ಕಾಮತ್ ಮುಖ್ಯ ಶಿಕ್ಷಕ ವಿಶ್ವನಾಥ ಭಾಯರಿ, ಟಿ. ಟಿ. ತರಬೇತುದಾರ ಚೇತನ ,ಶಿಕ್ಷಕಿ ಜಯಲಕ್ಷಿ ಹಾಗೂ ಸಹೇಲಿಗ್ರೂಪ್‌ನ ಸರಿತಾ, ಚಂದ್ರಕಲಾ, ವಿಜಯಲಕ್ಷ್ಮೀ, ಸಂದ್ಯ, ಚೈತ್ರಾ, ಲಕ್ಷಿಗುರುರಾಜ್,ಮಾನಸ ಪೈ, ಶೈಲಾ ಮತಿತ್ತರು ಉಪಸ್ಥಿತರಿದ್ದರು.

No Comments

Leave A Comment