Log In
BREAKING NEWS >
ಉಡುಪಿಯ ಶ್ರೀಲಕ್ಷ್ಮೀವೆ೦ಕಟೇಶ ದೇವಸ್ಥಾನದಲ್ಲಿ ಸೆ.27ರಿ೦ದ ಮೊದಲ್ಗೊ೦ಡು ಅಕ್ಟೋಬರ್ 2 ರವರೆಗೆ ಶ್ರೀಶಾರದಾ ಮಹೋತ್ಸವ ಕಾರ್ಯಕ್ರಮ ಜರಗಲಿದೆ ಎ೦ದು ಶ್ರೀಶಾರದಾ ಮಹೋತ್ಸವ ಸಮಿತಿಯ ಪ್ರಕಟಣೆ ತಿಳಿಸಿದೆ.....

ಮಸೀದಿಗೆ ನಮಾಜ್ ಗೆ ಹೋಗಿದ್ದ ಯುವಕ ನಾಪತ್ತೆ

Untitledಉಡುಪಿ: ಪಿರ್ಯಾದಿದಾರರಾದ ಜೋಹರ್ ಶೇಖ್ (38) ಗಂಡ:ಸಾಜಿ, ವಾಸ: ಶಾಂತನಂದ ರೆಸಿಡೆನ್ಸಿ 2ನೇ ಮಹಡಿ ಮಿಷನ್ ಕಂಪೌಂಡ್‌ 76 ಬಡಗುಬೆಟ್ಟು ಗ್ರಾಮ ಉಡುಪಿ ಇವರ ಮಗನಾದ ಶೋಹೆಬ್ (18) ದಿನಾಂಕ 24/07/2015 ರಂದು 12:30 ಗಂಟೆಗೆ ಉಡುಪಿಯ ಮಸೀದಿಗೆ ನಮಾಜ್ ಗೆ ಹೋಗಿದ್ದು ವಾಪಾಸು ಮನೆಗೆ ಬಂದಿರುವುದಿಲ್ಲ.

ಈ ಬಗ್ಗೆ ಸ್ನೇಹಿತರಲ್ಲಿ ವಿಚಾರಿಸಿದಲ್ಲಿ ಪತ್ತೆಯಾಗಿರುವುದಿಲ್ಲ. ಈ ಬಗ್ಗೆ ಉಡುಪಿ ಪೋಲಿಸ್ ಠಾಣೆ ಅಪರಾಧ ಕ್ರಮಾಂಕ 172/2015 ಕಲಂ: ಮನುಷ್ಯ ಕಾಣೆಯಂತೆ ಪ್ರಕರಣ ದಾಖಲಾಗಿರುತ್ತದೆ.

No Comments

Leave A Comment