Log In
BREAKING NEWS >
ಉಡುಪಿಯ ಶ್ರೀಲಕ್ಷ್ಮೀವೆ೦ಕಟೇಶ ದೇವಸ್ಥಾನದಲ್ಲಿ ಸೆ.27ರಿ೦ದ ಮೊದಲ್ಗೊ೦ಡು ಅಕ್ಟೋಬರ್ 2 ರವರೆಗೆ ಶ್ರೀಶಾರದಾ ಮಹೋತ್ಸವ ಕಾರ್ಯಕ್ರಮ ಜರಗಲಿದೆ ಎ೦ದು ಶ್ರೀಶಾರದಾ ಮಹೋತ್ಸವ ಸಮಿತಿಯ ಪ್ರಕಟಣೆ ತಿಳಿಸಿದೆ.....

ಬಿಲ್ಲವ ಸೇವಾಸಂಘ ಹಾವಂಜೆ ಸಮುದಾಯ ಭವನ ನಿರ್ಮಾಣಕ್ಕೆ12.50 ಲಕ್ಷದ ಚೆಕ್‌ ಹಸ್ತಾ೦ತರ

a_-_Havanjeಉಡುಪಿ ವಿಧಾನ ಸಭಾಕ್ಷೇತ್ರ ವ್ಯಾಪ್ತಿಯಲ್ಲಿ 2013-14 ನೇ ಸಾಲಿನಲ್ಲಿ ವಿವಿಧ ಸಮುದಾಯದ ಸಂಘ-ಸಂಸ್ಥೆಗಳವತಿಯಿಂದ ಬಿಲ್ಲವ ಸೇವಾಸಂಘ ಹಾವಂಜೆ ಉಡುಪಿ ತಾಲೂಕು ಇದರ ಸಮುದಾಯ ಭವನ ನಿರ್ಮಾಣಕ್ಕೆ ಶಾಸಕರಾದ ಪ್ರಮೋದ್ ಮಧ್ವರಾಜ್‌ರವರ ಮುತುವರ್ಜಿ ಮತ್ತು ಶಿಫಾರಸಿನ ಮೇರೆಗೆ ಸರಕಾರದಿಂದ ಬಿಡುಗಡೆಯಾಗಿರುವ ಅನುದಾನದ 2 ನೇ ಕಂತಿನ ರೂ.12.50 ಲಕ್ಷದ ಚೆಕ್‌ನ್ನು ತಮ್ಮ ಕಛೇರಿಯಲ್ಲಿ ಸಂಘದ ಪದಾಧಿಕಾರಿಗಳಿಗೆ ಹಸ್ತಾಂತರಿಸಿದರು.

ಈ ಸಂದರ್ಭದಲ್ಲಿ ನಗರಾಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷರಾದ ಜನಾರ್ಧನ ತೋನ್ಸೆ , ಸಂಘದ ಪದಾಧಿಕಾರಿಗಳಾದ ದೋಗು ಪೂಜಾರಿ,ಸಂದೀಪ್ ಮೊದಲಾದವರು ಉಪಸ್ಥಿತರಿದ್ದರು

No Comments

Leave A Comment