Log In
BREAKING NEWS >
ಉಡುಪಿಯ ಶ್ರೀಲಕ್ಷ್ಮೀವೆ೦ಕಟೇಶ ದೇವಸ್ಥಾನದಲ್ಲಿ ಸೆ.27ರಿ೦ದ ಮೊದಲ್ಗೊ೦ಡು ಅಕ್ಟೋಬರ್ 2 ರವರೆಗೆ ಶ್ರೀಶಾರದಾ ಮಹೋತ್ಸವ ಕಾರ್ಯಕ್ರಮ ಜರಗಲಿದೆ ಎ೦ದು ಶ್ರೀಶಾರದಾ ಮಹೋತ್ಸವ ಸಮಿತಿಯ ಪ್ರಕಟಣೆ ತಿಳಿಸಿದೆ.....

ಪರ್ಯಾಯ ಶ್ರೀಗಳಿ೦ದ 115 ಜನ ಅಶಕ್ತ ಬಡ ರೋಗಿಗಳಿಗೆ ಆರೋಗ್ಯ ನಿಧಿ ವಿತರಣೆ

AKB_7798ಉಡುಪಿ:ಶ್ರೀಮಠದಲ್ಲಿ ಇಂದು ಪರ್ಯಾಯ ಶ್ರೀಕಾಣಿಯೂರು ಶ್ರೀ ವಿದ್ಯಾವಲ್ಲಭ ತೀರ್ಥ ಶ್ರೀಪಾದರಿಂದ ಅಶಕ್ತ ಬಡ ರೋಗಿಗಳಿಗೆ 10 ನೇ ಸುತ್ತಿನ ಆರೋಗ್ಯ ನಿಧಿ ಸಹಾಯ ಧನವನ್ನು 115 ಜನರಿಗೆ 4.5 ಲಕ್ಷ ರೂಪಾಯಿಯನ್ನು ವಿತರಣೆ ಮಾಡಿದರು.AKB_7799

ಈ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಯಾಗಿ ಸಾಯಿರಾಧಾ ಡೆವಲಪ್ಪರ್ಸ್ ಮನೋಹರ ಶೆಟ್ಟಿ ಮತ್ತು ಮಠದ ದಿವಾನರಾದ ರಘುಪತಿ ಆಚಾರ್ಯ ಉಪಸ್ಥಿತರಿದ್ದರು ಈಕಾರ್ಯಕ್ರಮವನ್ನು ಕಿನ್ನಿಮುಲ್ಕಿ ಕೃಷ್ಣಮೂರ್ತಿ ಆಚಾರ್ಯ ನಿರೂಪಿಸಿದರು

No Comments

Leave A Comment