Log In
BREAKING NEWS >
ಉತ್ತರ ಪ್ರದೇಶ: ಮನೆಯಲ್ಲಿದ್ದ ಪಟಾಕಿ ಸ್ಫೋಟ, ತಾಯಿ-ಮಗಳ ಸಾವು...

ತು.ನಾ.ರಕ್ಷಣ ವೇದಿಕೆ ಉ.ವಿಧಾನ ಸಭಾ ಕ್ಷೇತ್ರ ಯುವ ಘಟಕದ ಅದ್ಯಕ್ಷರಾಗಿ ಅಬ್ದುಲ್ ರೆಹಮಾನ್

ttಉಡುಪಿ:ತುಳುನಾಡ ರಕ್ಷಣ ವೇದಿಕೆ (ರಿ) ಉಡುಪಿ ವಿಧಾನ ಸಭಾ ಕ್ಷೇತ್ರ ಇದರ ಯುವ ಘಟಕದ ಅದ್ಯಕ್ಷರಾಗಿ ಅಬ್ದುಲ್ ರೆಹಮಾನ್ ಆಯ್ಕೆಯಾಗಿದ್ದಾರೆ ಇವರಿಗೆ ಉಡುಪಿ ವಿಧಾನ ಸಭಾ ಕ್ಷೇತ್ರದ ಅದ್ಯಕ್ಷರಾದ ರೋಹಿತ್ ಕರಂಬಳ್ಳಿ ಶಾಲು ಹಾಕಿ ಗೌರವಿಸಿದರು.

ತೆ೦ಕನಿಡಿಯೂರು ಗ್ರಾ.ಪ೦ ಮಾಜಿ ಉಪಾಧ್ಯಕ್ಷರಾದ ಪ್ರಖ್ಯಾತ್ ಶೆಟ್ಟಿ ಮೊದಲಾದವರು ಹಾಜರಿದ್ದರು.

No Comments

Leave A Comment