Log In
BREAKING NEWS >
ಉಡುಪಿಯ ಶ್ರೀಲಕ್ಷ್ಮೀವೆ೦ಕಟೇಶ ದೇವಸ್ಥಾನದಲ್ಲಿ ಸೆ.27ರಿ೦ದ ಮೊದಲ್ಗೊ೦ಡು ಅಕ್ಟೋಬರ್ 2 ರವರೆಗೆ ಶ್ರೀಶಾರದಾ ಮಹೋತ್ಸವ ಕಾರ್ಯಕ್ರಮ ಜರಗಲಿದೆ ಎ೦ದು ಶ್ರೀಶಾರದಾ ಮಹೋತ್ಸವ ಸಮಿತಿಯ ಪ್ರಕಟಣೆ ತಿಳಿಸಿದೆ.....

ಮಂಗಳೂರಿನ ಯುನಿರ್ವಸಿಟಿ ಕಾಲೇಜ್‌ಗೆ ಯುಜಿಸಿ ಸ್ಮಾರಕ ಸ್ಥಾನಮಾನ/ UGC grants heritage status to 19 colleges in India

mlಹೊಸದಿಲ್ಲಿ: ಸುಮಾರು ಶತಮಾನಗಳಷ್ಟು ಪುರಾತನ ಕಾಲೇಜು ಕಟ್ಟಗಳನ್ನು ರಕ್ಷಿಸುವ ಯೋಜನೆಯಡಿ ವಿಶ್ವವಿದ್ಯಾಲಯ ಅನುದಾನ ಆಯೋಗ (ಯುಜಿಸಿ) ಮಂಗಳೂರಿನ ಯುನಿರ್ವಸಿಟಿ ಕಾಲೇಜು ಸೇರಿ ದೇಶದ ಒಟ್ಟು 19 ಕಾಲೇಜುಗಳಿಗೆ ‘ಸ್ಮಾರಕ’ ಸ್ಥಾನಮಾನ ನೀಡಿದೆ. ಈ ಕಾಲೇಜುಗಳನ್ನು ಅಭಿವೃದ್ಧಿಗೊಳಿಸಲು ಹಾಗೂ ಮೇಲ್ದರ್ಜೆಗೇರಿಸಲು ಅನುದಾನ ನೀಡಲೂ ಯಜಿಸಿ ಅನುಮೋದಿಸಿದೆ. 

‘ಸ್ಮಾರಕ ಕಾಲೇಜು ಯೋಜನೆಯಡಿ ‘ಸ್ಮಾರಕ’ ಮಾನ್ಯತೆ ಪಡೆಯಲು, ಕಾಲೇಜುಗಳಿಂದ ಯುಜಿಸಿ ಪ್ರಸ್ತಾವನೆಗಳನ್ನು ಆಹ್ವಾನಿಸಿತ್ತು. ದಿಲ್ಲಿ ಹೊರತುಪಡಿಸಿ, ದೇಶದ ವಿವಿಧೆಡೆಗಳಿಂದ 60 ಪ್ರಸ್ತಾವನೆಗಳು ಬಂದಿದ್ದವು. ಆಯ್ಕೆ ಸಮತಿ ಇವುಗಳಲ್ಲಿ 19 ಕಾಲೇಜುಗಳಿಗೆ ಸ್ಮಾರಕ ಸ್ಥಾನಮಾನ ನೀಡಲು ನಿರ್ಧರಿಸಿದೆ. ಯುಜಿಸಿ ನೀಡುವ ಅನುದಾನವನ್ನು ಕಾಲೇಜುಗಳ ಕಟ್ಟಡ ಸಂರಕ್ಷಣೆ ಅಥವಾ ಸ್ಮಾರಕಕ್ಕೆ ಸಂಬಂಧಿಸಿದ ವಿಶೇಷ ಕೋರ್ಸ್‌ಗಳಿಗಾಗಿ ಬಳಸಬಹುದು,’ ಎಂದು ಯುಜಿಸಿ ಅಧಿಕಾರಿಗಳು ತಿಳಿಸಿದ್ದಾರೆ. 

ಮುಂಬೈನ ಸೇಂಟ್ ಕ್ಸೇವಿಯರ್ ಕಾಲೇಜು, ಕೊಟ್ಟಾಯಂನ ಸಿಎಂಎಸ್ ಕಾಲೇಜ್, ತಿರುಚಿಯ ಸೇಂಟ್ ಜೋಸೆಫ್ ಕಾಲೇಜ್, ಅಮೃತಸರದ ಖಾಲ್ಸಾ ಕಾಲೇಜ್, ಶಿಮ್ಲಾದ ಸೇಂಟ್ ಬೇಡೆಸ್ ಕಾಲೇಜು, ಕಾನ್ಪುರ್‌ದ ಕ್ರೈಸ್ಟ್ ಚರ್ಚ್ ಕಾಲೇಜ್, ಆಗ್ರಾದ ಓಲ್ಡ್ ಏಜ್ ಕಾಲೇಜ್, ಮೀರತ್‌ನ ಮೀರತ್ ಕಾಲೇಜ್, ಬಿಹಾರ ಮುಜಫರ್‌ಪುರದ ಲಂಗತ್ ಸಿಂಗ್ ಕಾಲೇಜು ಈ ಸ್ಮಾರಕ ಮಾನ್ಯತೆ ಪಡೆದ ಇತರೆ ಪ್ರಮುಖ ಕಾಲೇಜುಗಳು. 

ಈ ಯೋಜನೆಯಡಿ ಗೌಹಾತಿಯ ಕಾಟನ್ ಕಾಲೇಜ್‌ಗೆ ಅತಿ ಹೆಚ್ಚು ಎಂದರೆ 4.35 ಕೋಟಿ ಅನುದಾನ ದೊರೆತಿದೆ. 

ಅನುದಾನವನ್ನು ಕಾಲೇಜಿನ ಆರ್ಟ್ ಗ್ಯಾಲರಿ, ಭೂಗರ್ಭಶಾಸ್ತ್ರ ಸಂಗ್ರಹಾಲಯ ಮತ್ತು ಸಮೀಪದ ಸ್ಮಾರಕ ಸ್ಥಳಗಳನ್ನು ಗುರುತಿಸಲು ಬಳಸಬಹುದು. ಸ್ಮಾರಕ ಮಾನ್ಯತೆ ಪಡೆಯಲು ಕಾಲೇಜುಗಳು ಸಲ್ಲಿಸಿದ 160 ಹೊಸ ಪ್ರಸ್ತಾವನೆಗಳನ್ನೂ ಯುಜಿಸಿ ಪರಿಶೀಲಿಸಲಿದೆ. 

ಕಟ್ಟಡವನ್ನು ಮೇಲ್ದರ್ಜೆಗೇರಿಸಲು ಅಥವಾ ಇತರೆ ಶೈಕ್ಷಣಿಕ ವಿಷಯಗಳಿಗೆ ಸಂಬಂಧಿಸಿದಂತೆ ಯೋಜನೆಗಳನ್ನು ಜಾರಿಗೊಳಿಸಲು ವಿಶ್ವವಿದ್ಯಾಲಯಗಳಿಗೆ ವರ್ಷಕ್ಕೆ ಸುಮಾರು 8-10 ಕೋಟಿ ರೂ. ಸಿಗುವಂತೆ ಮಾಡುವ ಈ ಯೋಜನೆ ಪ್ರಸ್ತಾಪವನ್ನು 2013ರಲ್ಲಿ ಕೇಂದ್ರ ಸರಕಾರ ಮಾಡಿತ್ತು.

New Delhi: With an aim of conserving college campuses which are more than 100 years old, the University Grants Commission (UGC) of India has granted “heritage” status to 19 institutions across the country and has approved financial assistance for their improvement and upgradation.

The commission had invited proposals from colleges for the heritage tag under the Heritage College Scheme and had received 60 proposals, none of them from Delhi.

“Out of the 60 proposals that were received, a selection committee approved granting of the status to 19 colleges. Varied financial assistance has been approved to these colleges and they can use the grants for conservation work of the campus and for specialised courses related to heritage,” officials in the UGC said.

The colleges which have been granted heritage status include St Xavier’s College, Mumbai; CMS College Kottayam; St Joseph’s College, Trichy; Khalsa College, Amritsar; St Bede’s College, Shimla, Christ Church College in Kanpur, Old Agra College, Agra; Meerut College, Meerut and Langat Singh College in Bihar’s Muzaffarpur.

Others which have figured in the list are Govt. Brennan College, Kerala; University College in Mangalore, Cotton College in Guwahati, Midnapore college in West Bengal, Govt Medical Science in Jabalpur, Deccan Education Society’s Fergusson College in Pune, Hislop college in Nagpur, Govt. Gandhi Memorial Science College in Jammu, Kanya Mahavidyalya in Jalandhar and St Xavier’s College in Kolkata.

Cotton College of Guwahati has received maximum grant of Rs43.5 million (Dh2.52 million) for conservation of its heritage building.

Langat Singh College where Mahatma Gandhi had stayed during his Champaran Satyagraha and nation’s first President Rajendra Prasad was a teacher, has got Rs1.5 million financial aid from the UGC for developing a digital library.

Similarly, Meerut College which was established in the year 1892 has been granted Rs13.4 million for its revamp.

The fund would be utilised for renovation of art gallery, geological museum and initiating projects for identification of heritage locations in nearby areas.

Former Prime Minister Chaudhary Charan Singh and former HRD Minister Murli Manohar Joshi are the eminent alumni of this college.

 List of heritage colleges in India

  1. St Xavier’s College, Mumbai

  2. CMS College Kottayam

  3. St Joseph’s College, Trichy

  4. Khalsa College, Amritsar

  5. St Bede’s College, Shimla

  6. Christ Church College in Kanpur

  7. Old Agra College, Agra

  8. Meerut College, Meerut

  9. Langat Singh College in Bihar’s Muzaffarpur

  10. Govt. Brennan College, Kerala

  11. University College in Mangalore

  12. Cotton College in Guwahati

  13. Midnapore college in West Bengal

  14. Govt Medical Science in Jabalpur

  15. Deccan Education Society’s Fergusson College in Pune

  16. Hislop college in Nagpur

  17. Govt. Gandhi Memorial Science College in Jammu

  18. Kanya Mahavidyalya in Jalandhar

  19. St Xavier’s College in Kolkata

 

No Comments

Leave A Comment