Log In
BREAKING NEWS >
ಸಮಸ್ತ ಓದುಗರಿಗೆ, ಜಾಹೀರಾತುದಾರರಿಗೆ, ಅಭಿಮಾನಿಗಳಿಗೆ ಕರಾವಳಿ ಕಿರಣ ಡಾಟ್ ಕಾ೦ ಬಳಗದವತಿಯಿ೦ದ ಬೆಳಕಿನ ಹಬ್ಬ ದೀಪಾವಳಿ ಹಬ್ಬದ ಶುಭಾಶಯಗಳು.... ಅಕ್ಟೋಬರ್ 29ರ೦ದು ಬೆಳಿಗ್ಗೆ 4.45ಕ್ಕೆಕಾರ್ತಿಕ ಮಾಸದ ಪ್ರಯುಕ್ತ ಉಡುಪಿಯ ಶ್ರೀಲಕ್ಷ್ಮೀವೆ೦ಕಟೇಶ ದೇವಸ್ಥಾನದಲ್ಲಿ ವಿಶ್ವರೂಪದರ್ಶನ ಕಾರ್ಯಕ್ರಮ ಜರಗಲಿದೆ

ಚಿಲಿ ಮುಡಿಗೆ ಕೋಪಾ ಅಮೆರಿಕ ಟೂರ್ನಿ ಕಿರೀಟ

Chile_teamಸಾಂಟಿಯಾಗೋ: ಇದೇ ಮೊದಲ ಬಾರಿಗೆ ಚಿಲಿ ಫುಟ್ಬಾಲ್ ತಂಡ ಕೋಪಾ ಅಮೆರಿಕ ಟೂರ್ನಿ ಕಿರೀಟವನ್ನು ಮುಡಿಗೇರಿಸಿಕೊಂಡಿದೆ.

ತವರಿನಲ್ಲಿ ನಡೆದ ಪ್ರಸ್ತುತ ಟೂರ್ನಿಯ ಫೈನಲ್ ಪಂದ್ಯದಲ್ಲಿ ಅರ್ಜೆಂಟಿನಾ ತಂಡವನ್ನು 4-1 ಗೋಲುಗಳಿಂದ ಪರಾಭವಗೊಳಿಸಿ ಚಿಲಿ ಟೂರ್ನಿ ಗೆದ್ದುಕೊಂಡಿದೆ.

ಪಂದ್ಯದುದ್ದಕ್ಕೂ ಆಮೇಲೆ ಎಕ್ಸ್‌ಟ್ರಾ ಟೈಮ್‌ನಲ್ಲೂ ಉಭಯ ಪಂದ್ಯಗಳು ಯಾವುದೇ ಗೋಲು ಹೊಡೆಯದ ಕಾರಣ ಫೆನಾಲ್ಟಿಗೆ ಅವಕಾಶ ನೀಡಲಾಗಿತ್ತು.

ಅರ್ಜೆಂಟೀನಾ ಪರ ಗೋಂಜಾಲೋ ಹಿಂಗ್ವೇ ಮತ್ತು ಎವರ್ ಬೆನೇಗಾ ಅವಕಾಶಗಳನ್ನು ಕೈಚಿಲ್ಲಿದಾಗ ಚಿಲಿ ವಾಲ್ಕು ಅವಕಾಶಗಳನ್ನು ಸದುಪಯೋಗ ಪಡಿಸಿಕೊಂಡಿತು.

No Comments

Leave A Comment