Log In
BREAKING NEWS >
ಉಡುಪಿಯ ಶ್ರೀಲಕ್ಷ್ಮೀವೆ೦ಕಟೇಶ ದೇವಸ್ಥಾನದಲ್ಲಿ ಸೆ.27ರಿ೦ದ ಮೊದಲ್ಗೊ೦ಡು ಅಕ್ಟೋಬರ್ 2 ರವರೆಗೆ ಶ್ರೀಶಾರದಾ ಮಹೋತ್ಸವ ಕಾರ್ಯಕ್ರಮ ಜರಗಲಿದೆ ಎ೦ದು ಶ್ರೀಶಾರದಾ ಮಹೋತ್ಸವ ಸಮಿತಿಯ ಪ್ರಕಟಣೆ ತಿಳಿಸಿದೆ.....

ಡಾರ್ಜಿಲಿಂಗ್‌ನಲ್ಲಿ ಭೂಕುಸಿತಕ್ಕೆ 28 ಬಲಿ/28 killed in Darjeeling landslips

Landslideಸಿಲಿಗುರಿ, ಪಶ್ವಿಮ ಬಂಗಾಳ (ಪಿಟಿಐ): ಪಶ್ಚಿಮ ಬಂಗಾಳದ ಡಾರ್ಜಿಲಿಂಗ್ ಜಿಲ್ಲೆಯ ಹಲವೆಡೆ ಭೀಕರ ಮಳೆಯಿಂದಾಗಿ ಸಂಭವಿಸಿದ ಭೂಕುಸಿತ ಘಟನೆಗಳಲ್ಲಿ ಕನಿಷ್ಠ 28 ಜನರು ಸಾವನ್ನಪ್ಪಿದ್ದಾರೆ ಎಂದು ಸಶಸ್ತ್ರ ಸೀಮಾಬಲದ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

ಭೂಕುಸಿತದಿಂದಾಗಿ ರಾಷ್ಟ್ರೀಯ ಹೆದ್ದಾರಿಗಳಿಗೆ (ಎನ್ಎಚ್10 ಹಾಗೂ ಎನ್‌ಎಚ್55) ತೀವ್ರ ಹಾನಿಯಾಗಿದ್ದು, ಡಾರ್ಜಿಲಿಂಗ್‌ ಹಾಗೂ ಸಿಕ್ಕಿಂ ನಡುವಣ ರಸ್ತೆ ಸಂಪರ್ಕ ಹಾಗೂ ಸಂವಹನ ಸಂಪರ್ಕ ಕಡಿದು ಹೋಗಿದೆ.

ಡಾರ್ಜಿಲಿಂಗ್‌, ಕಲಿಂಪಾಂಗ್‌ ಹಾಗೂ ಕುರ್ಸೆಆಂಗ್ ಉಪವಿಭಾಗಗಳಲ್ಲಿ 25 ಭೂಕುಸಿತ ಘಟನೆಗಳು ವರದಿಯಾಗಿವೆ.

ಭೂಕುಸಿತದಿಂದ 28 ಜನರು ಸಾವನ್ನಪ್ಪಿದ್ದು, ಸಶಸ್ತ್ರ ಸೀಮಾ ಬಲದ ತಂಡ ನೆರವಿಗೆ ಧಾವಿಸಿದೆ ಎಂದೂ ಅವರು ತಿಳಿಸಿದ್ದಾರೆ.
ಅಲ್ಲದೇ, ಕಲಿಂಪಾಂಗ್‌ನಲ್ಲಿ 8ನೇ ಹಾಗೂ 11ನೇ ಮೈಲಿ ಪ್ರದೇಶಗಳಲ್ಲಿ 15 ಜನರು ಕಾಣೆಯಾಗಿದ್ದಾರೆ.

At least 28 people were killed and many are missing due to lanslips in West Bengal’s Darjeeling district.

The landslips were triggered in Mirik and Kalimpong area of the Darjeeling hills following overnight torrential rain.

Darjeeling SP Amit Javalgi told journalists that 20 people died in Mirik, seven bodies were recovered from Kalimpong and one from Sukrapokhri. Officials said the death toll may increase as many persons are still missing.

Teams of the National Disaster Response Force (NDRF) and Sashastra Seema Bal (SSB) were dispatched to different areas of the hills. Parts of Darjeeling hills, particularly Kalimpong, and adjoining State of Sikkim have been cut off as the roads connecting these areas have been severely affected.

Compensation

The West Bengal government has announced a compensation of Rs. 4 lakh each to the family of those killed. The Gorkhaland Territorial Administration (GTA) has also announced compensation for the injured and the dead. North Bengal Development Minister Gautam Deb said the State administration was taking the Army’s help for rescue operation.

Chief Minister Mamata Banerjee, who was on a district tour of Murshidabad, will visit the affected areas.

No Comments

Leave A Comment