Log In
BREAKING NEWS >
ಉಡುಪಿಯ ಶ್ರೀಲಕ್ಷ್ಮೀವೆ೦ಕಟೇಶ ದೇವಸ್ಥಾನದಲ್ಲಿ ಸೆ.27ರಿ೦ದ ಮೊದಲ್ಗೊ೦ಡು ಅಕ್ಟೋಬರ್ 2 ರವರೆಗೆ ಶ್ರೀಶಾರದಾ ಮಹೋತ್ಸವ ಕಾರ್ಯಕ್ರಮ ಜರಗಲಿದೆ ಎ೦ದು ಶ್ರೀಶಾರದಾ ಮಹೋತ್ಸವ ಸಮಿತಿಯ ಪ್ರಕಟಣೆ ತಿಳಿಸಿದೆ.....

ಕುಂದಾಪುರ:ದೊಡ್ಡಮ್ಮನ ಮನೆಗೆ ಹೋದಾಕೆ ನಾಪತ್ತೆ

gulphiಕುಂದಾಪುರ: ಪಿರ್ಯಾದಿದಾರರಾದ ರ್ಮೊಹಮ್ಮದ್‌ ನಕೀಬ್‌ (20) ತಂದೆ: ಅಬ್ದುಲ್‌ ರಹೀಂ ವಾಸ: ಮುಲ್ಲೆತೋಟ ಮಕ್ಕಿಮನೆ, ಬಸ್ರೂರು ಗ್ರಾಮ, ಕುಂದಾಪುರ ತಾಲೂಕು ಇವರ ತಂಗಿ ಉಲ್ಫಿಯಾ ಪ್ರಾಯ 18 ವರ್ಷ ಎಂಬವರು ದಿನಾಂಕ 29.06.2015 ರಂದು ಬೆಳಿಗ್ಗೆ 07:15 ಗಂಟೆಗೆ ಅವರು ವಾಸ್ತವ್ಯದ ಮನೆಯಾದ ಕುಂದಾಪುರ ತಾಲೂಕು ಬಸ್ರೂರು ಗ್ರಾಮದ ಮುಲ್ಲೆತೋಟ ಮಕ್ಕಿಮನೆ ಎಂಬಲ್ಲಿಂದ ಪಕ್ಕದಲ್ಲೆ ಇರುವ ತನ್ನ ದೊಡ್ಡಮ್ಮನ ಮನೆಗೆ ಹೋಗಿ ಬರುತ್ತೇನೆ ಎಂದು ಹೇಳಿ ಹೋದವರು ಈವರೆಗೆ ಮನೆಗೆ ವಾಪಾಸು ಬಾರದೆ ಕಾಣೆಯಾಗಿದ್ದು, ಪಿರ್ಯಾದುದಾರರು ಕಾಣೆಯಾದವರನ್ನು ಸಂಬಂಧಿಕರಲ್ಲಿ ಹಾಗೂ ಸ್ನೇಹಿತರಲ್ಲಿ ವಿಚಾರಿಸಿ ಹುಡುಕಾಡಿದ್ದು, ಈವರೆಗೆ ಪತ್ತೆಯಾಗಿರುವುದಿಲ್ಲ.

ಈ ಬಗ್ಗೆ ಕುಂದಾಪುರ ಠಾಣೆಯಲ್ಲಿ ಅಪರಾಧ ಕ್ರಮಾಂಕ 251/2015, ಕಲಂ: ಹುಡುಗಿ ಕಾಣೆ ಯಂತೆ ಪ್ರಕರಣ ದಾಖಲಾಗಿರುತ್ತದೆ

No Comments

Leave A Comment