Log In
BREAKING NEWS >
ಅಕ್ಟೋಬರ್ 29ರ೦ದು ಬೆಳಿಗ್ಗೆ 4.45ಕ್ಕೆಕಾರ್ತಿಕ ಮಾಸದ ಪ್ರಯುಕ್ತ ಉಡುಪಿಯ ಶ್ರೀಲಕ್ಷ್ಮೀವೆ೦ಕಟೇಶ ದೇವಸ್ಥಾನದಲ್ಲಿ ವಿಶ್ವರೂಪದರ್ಶನ ಕಾರ್ಯಕ್ರಮ ಜರಗಲಿದೆ

ಮಣಿಪಾಲ:ಮನೆಯಿ೦ದ ನಾಪತ್ತೆ

manipal misಪ್ರಕಾಶ್‌ ಭಂಡಾರಿ(33)ರವರು ಅವರ ತಾಯಿ ಸುಮತಿ ಭಂಡಾರಿಯವರ ಜೊತೆ ಮನೆ ನಂ.1-32 ಹಿರೇಬೆಟ್ಟು, ಉಡುಪಿ ಇಲ್ಲಿ ವಾಸವಾಗಿದ್ದುಕೊಂಡು ಮಣಿಪಾಲ ಡೈರಿಯಲ್ಲಿ ಲೋಡಿಂಗ್‌ ಕಂಟ್ರಾಕ್ಟರ್‌ ಆಗಿ ಕೆಲಸ ಮಾಡಿಕೊಂಡಿದ್ದರು.

ಪ್ರಕಾಶ್‌ ಭಂಡಾರಿಯವರು ದಿನಾಂಕ 26.10.09ರಂದು ಮನೆಯಿಂದ ಹೊರಗೆ ಹೋದವರು ಈತನಕ ಮನೆಗೆ ಬಾರದೆ ಕಾಣೆಯಾಗಿರುತ್ತಾರೆ. ಈ ಬಗ್ಗೆ ಮಣಿಪಾಲ ಪೊಲೀಸ್‌ ಠಾಣಾ ಅಪರಾಧ ಕ್ರಮಾಂಕ 129/15 ಕಲಂ ಗಂಡಸು ಕಾಣೆಯಂತೆ ಪ್ರಕರಣ ದಾಖಲಿಸಿಕೊಳ್ಳಲಾಗಿದೆ

No Comments

Leave A Comment