Log In
BREAKING NEWS >
ಸಮಸ್ತ ಓದುಗರಿಗೆ, ಜಾಹೀರಾತುದಾರರಿಗೆ, ಅಭಿಮಾನಿಗಳಿಗೆ ಕರಾವಳಿ ಕಿರಣ ಡಾಟ್ ಕಾ೦ ಬಳಗದವತಿಯಿ೦ದ ಬೆಳಕಿನ ಹಬ್ಬ ದೀಪಾವಳಿ ಹಬ್ಬದ ಶುಭಾಶಯಗಳು.... ಅಕ್ಟೋಬರ್ 29ರ೦ದು ಬೆಳಿಗ್ಗೆ 4.45ಕ್ಕೆಕಾರ್ತಿಕ ಮಾಸದ ಪ್ರಯುಕ್ತ ಉಡುಪಿಯ ಶ್ರೀಲಕ್ಷ್ಮೀವೆ೦ಕಟೇಶ ದೇವಸ್ಥಾನದಲ್ಲಿ ವಿಶ್ವರೂಪದರ್ಶನ ಕಾರ್ಯಕ್ರಮ ಜರಗಲಿದೆ

ಅಸ್ಸಾಂನಲ್ಲಿ 5.6 ತೀವ್ರತೆಯ ಭೂಕಂಪನ/5.6-magnitude earthquake shakes Assam, West Bengal

earth_quakeಗುವಾಹಟಿ: ಅಸ್ಸಾಂನ ಗುವಾಹಟಿಯಲ್ಲಿ ಇಂದು ಬೆಳಗ್ಗೆ 6.40 ಕ್ಕೆ ಭೂಕಂಪನ ಅನುಭವಕ್ಕೆ ಬಂದಿದೆ. ರಿಕ್ಟರ್  ಮಾಪನದಲ್ಲಿ 5.6 ಮ್ಯಾಗ್ನಿಟ್ಯೂಡ್ ತೀವ್ರತೆ ದಾಖಲಾಗಿದೆ.

 ಭೂತಾನ್, ಬಾಂಗ್ಲಾದೇಶ್, ನೇಪಾಳ ಮೊದಲಾದ ಸ್ಥಳಗಳಲ್ಲಿ ಲಘು ಭೂಕಂಪನ ಸಂಭವಿಸಿದೆ. ಅಸ್ಸಾಂನಿಂದ 23 ಕಿಮೀ ದೂರದಲ್ಲಿರುವ ಬಸುಗಾಂವ್ ಎಂಬಲ್ಲಿ ಭೂಕಂಪದ ಕೇಂದ್ರಬಿಂದು ವಿದೆ. ಭೂಕಂಪನದಿಂದಾಗಿ ಯಾವುದೇ ನಾಶ ನಷ್ಟ ಸಂಭವಿಸಿರುವುದರ ಬಗ್ಗೆ ವರದಿಯಾಗಿಲ್ಲ.

New Delhi: A moderate intensity earthquake shook Assam and Siliguri, Jalpaiguri in West Bengal early in the morning today.

The magnitude of the quake was measured 5.6 on the Richter scale, as per Indian Meteorological Department (IMD).

IMD reported the epicentre at 23km north of Basugaon, 33km NE of Kokrajhar in Assam. The depth of the centre was 10 KM.

Several part of Bihar including Kishanganj, Katihar, Purnia nd Arariya also felt the shock. The tremor caused  panic in the region and people reportedly came out in the open.

No damage has been reported yet.

Just yesterday, a tremor of magnitude 3.0 was felt in Uttarakhand.

In April, deadly quakes had struck neighbouring nation Nepal which claimed over 8,000 lives. Parts of Indian including Bihar were also affected by the quake, costing several lives.

No Comments

Leave A Comment