Log In
BREAKING NEWS >
ಸಮಸ್ತ ಓದುಗರಿಗೆ, ಜಾಹೀರಾತುದಾರರಿಗೆ, ಅಭಿಮಾನಿಗಳಿಗೆ ಕರಾವಳಿ ಕಿರಣ ಡಾಟ್ ಕಾ೦ ಬಳಗದವತಿಯಿ೦ದ ಬೆಳಕಿನ ಹಬ್ಬ ದೀಪಾವಳಿ ಹಬ್ಬದ ಶುಭಾಶಯಗಳು.... ಅಕ್ಟೋಬರ್ 29ರ೦ದು ಬೆಳಿಗ್ಗೆ 4.45ಕ್ಕೆಕಾರ್ತಿಕ ಮಾಸದ ಪ್ರಯುಕ್ತ ಉಡುಪಿಯ ಶ್ರೀಲಕ್ಷ್ಮೀವೆ೦ಕಟೇಶ ದೇವಸ್ಥಾನದಲ್ಲಿ ವಿಶ್ವರೂಪದರ್ಶನ ಕಾರ್ಯಕ್ರಮ ಜರಗಲಿದೆ

ಸೇನೆ- ಮೇಘಾಲಯ ಪೊಲೀಸರ ಜಂಟಿ ಕಾರ್ಯಾಚರಣೆಯಲ್ಲಿ ಇಬ್ಬರು ಉಗ್ರರ ಹತ್ಯೆ/2 terrorists killed in Army, Meghalaya Police joint operation near Assam border

armyಶಿಲ್ಲಾಂಗ್: ಭಾರತೀಯ ಸೇನೆ ಹಾಗೂ ಮೇಘಾಲಯ ಪೊಲೀಸರು ನಡೆಸಿದ ಜಂಟಿ ಕಾರ್ಯಾಚರಣೆಯಲ್ಲಿ ಎ.ಎಂ.ಇ.ಎಫ್ ಸಂಘಟನೆಗೆ ಸೇರಿದ ಇಬ್ಬರು ಉಗ್ರರನ್ನು ಹತ್ಯೆ ಮಾಡಿದ್ದಾರೆ.

ಅಸ್ಸಾಂ- ಮೇಘಾಲಯ ಗಡಿಯಲ್ಲಿರುವ ಉತ್ತರ ಗಾರೋ ಹಿಲ್ಸ್ ನಲ್ಲಿ ಉಗ್ರರು ಹಾಗೂ ಸೇನಾಪಡೆ ನಡುವೆ ಗುಂಡಿನ ಚಕಮಕಿ ನಡೆದಿದೆ. ಉಗ್ರರನ್ನು ಹತ್ಯೆ ಮಾಡಿರುವ ಸೇನಾಪಡೆ, ಎರಡು ಪಿಸ್ತೂಲ್, ಮದ್ದುಗುಂಡುಗಳನ್ನು ಇಟ್ಟಿದ್ದ ಎರಡು ಪೆಟ್ಟಿಗೆ ಹಾಗೂ ಒಂದು ಬ್ಯಾಗ್ ನ್ನು ವಶಪಡಿಸಿಕೊಂಡಿದೆ.

ಗಾರೋ ಹಿಲ್ಸ್ ನಲ್ಲಿ ನಡೆದ ಸೇನಾಪಡೆಯ ಯಶಸ್ವಿ ಕಾರ್ಯಾಚರಣೆಗೆ ಬಿಜೆಪಿ ಶ್ಲಾಘಿಸಿದೆ. ಸೇನಾ ಪಡೆಯ ಪ್ರತಿಯೊಂದು ಯಶಸ್ವಿ ಕಾರ್ಯಾಚರಣೆಯೂ ಶ್ಲಾಘನೆಗೆ ಅರ್ಹವಾದದ್ದೇ ಎಂದು ಬಿಜೆಪಿ ವಕ್ತಾರ ಜಿವಿಲ್ ನರಸಿಂಹ ರಾವ್ ಹೇಳಿದ್ದಾರೆ.

Shillong: In a joint operation launched by the army and the Meghalaya Police, two Achik Matgrik Elite Force (AMEF) terrorists were killed on Sunday morning in the North Garo Hills district at the Assam-Meghalaya border.

The security forces recovered two pistols; two fired cases and a bag from the terrorists, according to reports.

The team ambushed terrorists at 4.45 am, 4 kms inside Meghalaya on Assam Meghalaya Border.

Earlier in the month on June 9, Indian Army carried out a well coordinated and surgically executed operation – a few kilometers inside Myanmar in which at least 20 terrorists of Northeast insurgent groups NSCN (K) and KYKL were killed.

The terrorists were believed to be involved in the attack on a convoy of 6 Dogra Regiment in Chandel district of Manipur on June 4.

No Comments

Leave A Comment