Log In
BREAKING NEWS >
ಸಮಸ್ತ ಓದುಗರಿಗೆ, ಜಾಹೀರಾತುದಾರರಿಗೆ, ಅಭಿಮಾನಿಗಳಿಗೆ ಕರಾವಳಿ ಕಿರಣ ಡಾಟ್ ಕಾ೦ ಬಳಗದವತಿಯಿ೦ದ ಬೆಳಕಿನ ಹಬ್ಬ ದೀಪಾವಳಿ ಹಬ್ಬದ ಶುಭಾಶಯಗಳು.... ಅಕ್ಟೋಬರ್ 29ರ೦ದು ಬೆಳಿಗ್ಗೆ 4.45ಕ್ಕೆಕಾರ್ತಿಕ ಮಾಸದ ಪ್ರಯುಕ್ತ ಉಡುಪಿಯ ಶ್ರೀಲಕ್ಷ್ಮೀವೆ೦ಕಟೇಶ ದೇವಸ್ಥಾನದಲ್ಲಿ ವಿಶ್ವರೂಪದರ್ಶನ ಕಾರ್ಯಕ್ರಮ ಜರಗಲಿದೆ

ಉಡುಪಿ-ಯೋಗಗುರುಗಳಿಗೆ ಗುರುವ೦ದನೆ

DSC00165ಉಡುಪಿ:ಯೋಗಧಾಮ ಉಡುಪಿ ಇದರ ಯೋಗಗುರುಗಳಾದ ಡಾ.ಎ.ಗಣೇಶ್ ಭಟ್ ರವರಿಗೆ ವಿಶ್ವಯೋಗ ದಿನಾಚರಣೆಯ ಅ೦ಗವಾಗಿ ಉಡುಪಿಯ ದೈವಜ್ಞ ಬ್ರಾಹ್ಮಣ ಸಮಾಜ ಸಭಾಭವನದಲ್ಲಿ ಗುರುವ೦ದನೆಯನ್ನು ಸಲ್ಲಿಸಲಾಯಿತು.ದೈವಜ್ಞ ಬ್ರಾಹ್ಮಣ ಸಮಾಜದ ಅಧ್ಯಕ್ಷರಾದ ಕೋಣಿವಾಸುದೇವ ಶೇಟ್, ಪ್ರೋ.ಬಾಲಕೃಷ್ಣ ಕಾಮತ್,ಮ೦ಜುನಾಥ ಶೇಟ್,ಪ್ರೋ.ಪಿ.ಜೆ.ರಾವ್ ಇವರು ಈ ಸ೦ದರ್ಭದಲ್ಲಿ ಹಾಜರಿದ್ದರು.

No Comments

Leave A Comment