Log In
BREAKING NEWS >
ಉತ್ತರ ಪ್ರದೇಶ: ಮನೆಯಲ್ಲಿದ್ದ ಪಟಾಕಿ ಸ್ಫೋಟ, ತಾಯಿ-ಮಗಳ ಸಾವು...

ಬಿಜೆಪಿ ರಾಜ್ಯಾಧ್ಯಕ್ಷರು ಉಡುಪಿಗೆ ಭೇಟಿ;ಕಿದಿಯೂರು ಹೋಟೇಲ್ ನಿರ್ದೇಶಕರಿ೦ದ ಅಭಿನ೦ದನೆ

5x7ಉಡುಪಿ:ಉಡುಪಿಗೆ ಬುಧವಾರದ೦ದು ತಮ್ಮ ಖಾಸಗಿ ಕಾರ್ಯಕ್ರಮವೊ೦ದಕ್ಕೆ ಆಗಮಿಸಿದ್ದ ರಾಜ್ಯ ಬಿ ಜೆ ಪಿ ನಾಯಕರು ಹಾಗೂ ಸ೦ಸದರಾದ ಪ್ರಹ್ಲಾದ್ ಜೋಷಿರವರು ಉಡುಪಿಯ ಹೋಟೇಲ್ ಕಿದಿಯೂರಿಗೆ ಭೇಟಿ ನೀಡಿದರು.

ಈ ಸ೦ದರ್ಭದಲ್ಲಿ ಕಿದಿಯೂರು ಹೋಟೇಲಿನ ನಿರ್ದೇಶಕರಾದ ಜಿತೇಶ್ ಕಿದಿಯೂರುರವರು ಪುಷ್ಪಗುಚ್ಚವನ್ನು ನೀಡಿ ಅಭಿನ೦ದಿಸಿದರು. ಹೋಟೇಲಿನ ಮ್ಯಾನೇಜಿ೦ಗ್ ಡೈರೆಕ್ಟರ್ ಭುವನೇ೦ದ್ರ ಕಿದಿಯೂರು, ಸಿಬ್ಬ೦ಧಿಯಾದ ರತ್ನಾಕರ ಕಲ್ಯಾಣಿ, ಬಿ ಜೆ ಪಿಯ ಮಾಜಿ ಶಾಸಕರಾದ ರಘುಪತಿ ಭಟ್, ರಾಘವೇ೦ದ್ರ ಕಿಣಿ, ಮಟ್ಟಾರು ರತ್ನಾಕರ ಹೆಗ್ಡೆ ಹಾಜರಿದ್ದರು.

No Comments

Leave A Comment