Log In
BREAKING NEWS >
ಸಮಸ್ತ ಓದುಗರಿಗೆ, ಜಾಹೀರಾತುದಾರರಿಗೆ, ಅಭಿಮಾನಿಗಳಿಗೆ ಕರಾವಳಿ ಕಿರಣ ಡಾಟ್ ಕಾ೦ ಬಳಗದವತಿಯಿ೦ದ ಬೆಳಕಿನ ಹಬ್ಬ ದೀಪಾವಳಿ ಹಬ್ಬದ ಶುಭಾಶಯಗಳು.... ಅಕ್ಟೋಬರ್ 29ರ೦ದು ಬೆಳಿಗ್ಗೆ 4.45ಕ್ಕೆಕಾರ್ತಿಕ ಮಾಸದ ಪ್ರಯುಕ್ತ ಉಡುಪಿಯ ಶ್ರೀಲಕ್ಷ್ಮೀವೆ೦ಕಟೇಶ ದೇವಸ್ಥಾನದಲ್ಲಿ ವಿಶ್ವರೂಪದರ್ಶನ ಕಾರ್ಯಕ್ರಮ ಜರಗಲಿದೆ

ಬಿ.ಜಿ.ಮೋಹನ್ ದಾಸ್ ಮಣಿಪಾಲ ಲಯನ್ಸ್ ಕ್ಲಬ್ಬಿನ ಅಧ್ಯಕ್ಷರಾಗಿ ಆಯ್ಕೆ

3
ಮಣಿಪಾಲದ ಲಯನ್ಸ್ ಕ್ಲಬ್ಬಿನ ಬರುವ ವರ್ಷಕ್ಕೆ ಅಧ್ಯಕ್ಷರಾಗಿ ಬೀ ಜೀ ಮೋಹನದಾಸ್ , ಕಾರ್ಯದರ್ಶಿಯಾಗಿ ಕೇಶವರಾಯ ಪೈ ಖಜಾಂಚಿಯಾಗಿ ಸತೀಶ್ ರಾವ್ ಮತ್ತು ಲಯನೆಸ್ಸ್ ಅಧ್ಯಕ್ಷೆಯಾಗಿ ಯಶೋದ ಮೋಹನದಾಸ್ , ಕಾರ್ಯದರ್ಶಿಯಾಗಿ ಡಾ ದೀಪಾ ಪಟ್ವಾಲ್ ಹಾಗು ಖಜಾಂಚಿಯಾಗಿ ಸುಜಾತಾ ಕಾಮತ್ ರವರು ಅಧಿಕಾರ ಸ್ವೀಕರಿಸಿದರು.

No Comments

Leave A Comment