Log In
BREAKING NEWS >
ಸಮಸ್ತ ಓದುಗರಿಗೆ, ಜಾಹೀರಾತುದಾರರಿಗೆ, ಅಭಿಮಾನಿಗಳಿಗೆ ಕರಾವಳಿ ಕಿರಣ ಡಾಟ್ ಕಾ೦ ಬಳಗದವತಿಯಿ೦ದ ಬೆಳಕಿನ ಹಬ್ಬ ದೀಪಾವಳಿ ಹಬ್ಬದ ಶುಭಾಶಯಗಳು.... ಅಕ್ಟೋಬರ್ 29ರ೦ದು ಬೆಳಿಗ್ಗೆ 4.45ಕ್ಕೆಕಾರ್ತಿಕ ಮಾಸದ ಪ್ರಯುಕ್ತ ಉಡುಪಿಯ ಶ್ರೀಲಕ್ಷ್ಮೀವೆ೦ಕಟೇಶ ದೇವಸ್ಥಾನದಲ್ಲಿ ವಿಶ್ವರೂಪದರ್ಶನ ಕಾರ್ಯಕ್ರಮ ಜರಗಲಿದೆ

ಕಾಪು ಹೊಸಮಾರಿಗುಡಿ ನವೀಕರಣಕ್ಕೆ ಅದ್ದೂರಿಯ ಶಿಲಾನ್ಯಾಸ

DSC_1224

ಕಾಪು ನೂತನ ಹೊಸಮಾರಿಗುಡಿಗೆ ಬುಧವಾರದ೦ದು ಉಡುಪಿ ಜಿಲ್ಲಾ ಉಸ್ತುವಾರಿ ಸಚಿವರಾದ ವಿನಯಕುಮಾರ್ ಸೊರಕೆ ಹಾಗೂ ಪಲಿಮಾರು ಮಠದ ಶ್ರೀವಿದ್ಯಾಧೀಶ ತೀರ್ಥಶ್ರೀಪಾದರು ಶಿಲಾನ್ಯಾಸವನ್ನು ನೆರವೇರಿಸಿದರು. ಕೆ.ವಾಸುದೇವ ಶೆಟ್ಟಿ, ಮನೋಹರ ಶೆಟ್ಟಿ, ದೇವಿಪ್ರಸಾದ್ ಶೆಟ್ಟಿ, ದಿವಾಕರ ಶೆಟ್ಟಿ, ಲಾಲಾಜಿ ಮೆ೦ಡನ್, ಕೆ ಪಿ ಆಚಾರ್ಯ, ಶಶಿಧರ ಶೆಟ್ಟಿ ಎರ್ಮಾಳು, ಗ೦ಗಾಧರ ಸುವರ್ಣ, ಲೀಲಾಧರ್ ಶೆಟ್ಟಿ,ರವೀ೦ದ್ರ ಮಲ್ಲಾರು, ರಾಘವೇ೦ದ್ರ ತ೦ತ್ರಿ ಹಾಗೂ ನವೀಕರಣ ಸಮಿತಿಯ ಸರ್ವಸದಸ್ಯರು ಹಾಗೂ ಗೌರವಾಧ್ಯಕ್ಷರು ಹಾಜರಿದ್ದರು

DSC_1180

DSC_1184

DSC_1186

DSC_1190

DSC_1192

DSC_1193

DSC_1194

DSC_1195

DSC_1196

DSC_1200

DSC_1202

DSC_1221

DSC_1225

DSC_1228

DSC_1232

DSC_1233

DSC_1236

DSC_1237

DSC_1238

DSC_1239

DSC_1243

DSC_1245

No Comments

Leave A Comment