Log In
BREAKING NEWS >
ಉತ್ತರ ಪ್ರದೇಶ: ಮನೆಯಲ್ಲಿದ್ದ ಪಟಾಕಿ ಸ್ಫೋಟ, ತಾಯಿ-ಮಗಳ ಸಾವು...

ಮೋಟಾರ್ ಸೈಕಲ್ ದಿನಾಚರಣೆಯ ಅ೦ಗವಾಗಿ ಉಡುಪಿಯಲ್ಲಿ ಬೂಲೆಟ್ ಜಾಥ

DSC_8218ಉಡುಪಿ: ಮೋಟಾರ್ ಸೈಕಲ್ ದಿನಾಚರಣೆಯ ಅ೦ಗವಾಗಿ ಭಾನುವಾರದ೦ದು ಉಡುಪಿಯಲ್ಲಿ ಬೂಲೆಟ್ ಜಾಥ ನಡೆಸಲಾಯಿತು. ಜಾಥವು ನಗರ ಪ್ರಮುಖಬೀದಿಯಲ್ಲಿ ಸಾಗಿ ನಗರದ ಕ್ರಿಶ್ಛಿನ್ ಹೈಸ್ಕೂಲ್ ಮೈದಾನದಲ್ಲಿ ಸಮಾಪನಗೊ೦ಡಿತು. ಜಾಥವನ್ನು ಉಡುಪಿ ಎಸ್ಪಿ ಅಣ್ಣಮಲೈರವರು ಉದ್ಘಾಟಿಸಿದರು.DSC_8223

DSC_8230

No Comments

Leave A Comment