Log In
BREAKING NEWS >
ಸಮಸ್ತ ಓದುಗರಿಗೆ, ಜಾಹೀರಾತುದಾರರಿಗೆ, ಅಭಿಮಾನಿಗಳಿಗೆ ಕರಾವಳಿ ಕಿರಣ ಡಾಟ್ ಕಾ೦ ಬಳಗದವತಿಯಿ೦ದ ಬೆಳಕಿನ ಹಬ್ಬ ದೀಪಾವಳಿ ಹಬ್ಬದ ಶುಭಾಶಯಗಳು.... ಅಕ್ಟೋಬರ್ 29ರ೦ದು ಬೆಳಿಗ್ಗೆ 4.45ಕ್ಕೆಕಾರ್ತಿಕ ಮಾಸದ ಪ್ರಯುಕ್ತ ಉಡುಪಿಯ ಶ್ರೀಲಕ್ಷ್ಮೀವೆ೦ಕಟೇಶ ದೇವಸ್ಥಾನದಲ್ಲಿ ವಿಶ್ವರೂಪದರ್ಶನ ಕಾರ್ಯಕ್ರಮ ಜರಗಲಿದೆ

ಕು೦ಜಿಬೆಟ್ಟು:ಶಾಸಕರಿ೦ದ ನೂತನ ಮೀನುಮಾರುಕಟ್ಟೆ ಹಾಗೂ ರುದ್ರಭೂಮಿ ಕಾಮಗಾರಿ ವೀಕ್ಷಣೆ

DSC01419ಉಡುಪಿ:ಶಾಸಕರಾದ ಪ್ರಮೋದ್ ಮಧ್ವರಾಜ್ ಅವರು ಕುಂಜಿಬೆಟ್ಟುವಿನಲ್ಲಿ ನೂತನವಾಗಿ ನಿರ್ಮಿಸಲ್ಪಡುವ ಮೀನಿನ ಮಾರುಕಟ್ಟೆಯ ಕಾಮಗಾರಿಯನ್ನು ವೀಕ್ಷಿಸಿದರು.DSC01417

ಹಾಗೆಯೇ ಇಂದ್ರಾಳಿಯಲ್ಲಿ ನೆನೆಗುದಿಗೆ ಬಿದ್ದಿದ್ದ ಹಿಂದೂ ರುದ್ರಭೂಮಿಯ ಪುನರ್ ನಿರ್ಮಾಣದ ಕಾಮಗಾರಿಯನ್ನೂ ವೀಕ್ಷಿಸಿದರು. ನ.ಸಭಾಧ್ಯಕ್ಷರಾದ ಶ್ರೀ ಯುವರಾಜ್.ಪಿ, ಸ್ಥಳೀಯ ನ.ಸಭಾ ಸದಸ್ಯರಾದ ಶ್ರೀ ಶಶಿರಾಜ್ ಕುಂದರ್, ಸ್ಥಾಯಿ ಸಮಿತಿಯ ಅಧ್ಯಕ್ಷರಾದ ವಿಜಯ್ ಜತ್ತನ್ನ, ಮಾಜಿ-ನ.ಸಭಾ ಉಪಾಧ್ಯಕ್ಷರಾದ ಕುಶಾಲ್ ಶೆಟ್ಟಿ, ಕಾಟ್ರಾಕ್ಟರ್ಗಳಾದ ಮಂಜುನಾಥ್ ಶೆಟ್ಟಿ ಮತ್ತು ಸದಾನಂದ್ ಹಾಗೂ ಸ್ಥಳೀಯರು ಉಪಸ್ಥಿತಿಯಲ್ಲಿದ್ದರು.DSC01436-(1)

No Comments

Leave A Comment