Log In
BREAKING NEWS >
ಸಮಸ್ತ ಓದುಗರಿಗೆ, ಜಾಹೀರಾತುದಾರರಿಗೆ, ಅಭಿಮಾನಿಗಳಿಗೆ ಕರಾವಳಿ ಕಿರಣ ಡಾಟ್ ಕಾ೦ ಬಳಗದವತಿಯಿ೦ದ ಬೆಳಕಿನ ಹಬ್ಬ ದೀಪಾವಳಿ ಹಬ್ಬದ ಶುಭಾಶಯಗಳು.... ಅಕ್ಟೋಬರ್ 29ರ೦ದು ಬೆಳಿಗ್ಗೆ 4.45ಕ್ಕೆಕಾರ್ತಿಕ ಮಾಸದ ಪ್ರಯುಕ್ತ ಉಡುಪಿಯ ಶ್ರೀಲಕ್ಷ್ಮೀವೆ೦ಕಟೇಶ ದೇವಸ್ಥಾನದಲ್ಲಿ ವಿಶ್ವರೂಪದರ್ಶನ ಕಾರ್ಯಕ್ರಮ ಜರಗಲಿದೆ

FIR filed against Latha Rajinikanth/ನಕಲಿ ದಾಖಲೆ; ಸೂಪರ್ ಸ್ಟಾರ್ ರಜನಿಕಾಂತ್ ಪತ್ನಿ ಲತಾ ವಿರುದ್ಧ ದೂರು

latha_Bengaluru police have registered a case of forgery and cheating against Latha Rajnikanth, wife of south Indian matinee idol, Rajnikanth.

The FIR was registered on Monday following directions from the jurisidctional ACMM court, hearing a case filed by a private firm.

The firm tasked with the post-production of ‘Kochadaiiyan’, had alleged that after they financed the for completion of the film, Latha Rajnikanth who stood as a guarantor, sold the distribution rights of the film to another firm for Tamil Nadu area, while the private firm was promised a distribution agreement in return for their funding.

ಬೆಂಗಳೂರು: ಕೊಚಾಡಿಯನ್ ಚಿತ್ರ ಸಂಬಂಧ ನಕಲಿ ದಾಖಲೆ ಸಲ್ಲಿಸಿದ ಆರೋಪದಡಿಯಲ್ಲಿ ಸೂಪರ್ ಸ್ಟಾರ್ ರಜನಿಕಾಂತ್ ಪತ್ನಿ ಲತಾ ರಜನಿಕಾಂತ್ ವಿರುದ್ಧ ಬೆಂಗಳೂರಿನ ಹಲಸೂರು ಗೇಟ್ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ.

ಕೊಚಾಡಿಯನ್ ತಮಿಳು ಸಿನಿಮಾಕ್ಕೆ ಸಂಬಂಧಿಸಿದಂತೆ ರಜನಿ ಪತ್ನಿ ಲತಾ ರಜನಿಕಾಂತ್ ಅವರು ನಕಲಿ ದಾಖಲೆ ಸಲ್ಲಿಸಿರುವುದಾಗಿ ಚೆನ್ನೈ ಮೂಲದ ಪೋಸ್ಟ್ ಪ್ರೊಡಕ್ಷನ್ ಕಂಪನಿಯೊಂದು ಪೊಲೀಸ್ ಠಾಣೆಗೆ ದೂರು ನೀಡಿದೆ.

2014 ಮೇ ತಿಂಗಳಿನಲ್ಲಿ ಕೊಚಾಡಿಯನ್ ಸಿನಿಮಾ ರಿಲೀಸ್ ಆಗಿತ್ತು. ಆದರೆ ರಜನಿಯ ಈ ಬಹಿನಿರೀಕ್ಷಿತ ಚಿತ್ರ ಬಾಕ್ಸ್ ಆಫೀಸ್ ನಲ್ಲಿ ಹೆಚ್ಚು ಸದ್ದು ಮಾಡಿಲ್ಲವಾಗಿತ್ತು. ರಜನಿ ಪುತ್ರಿ ಸೌಂದರ್ಯ ಈ ಸಿನಿಮಾದ ನಿರ್ದೇಶಕಿ.  ಕೆಎಸ್ ರವಿಕುಮಾರ್ ಕಥೆ, ಸಿನಿಮಾದಲ್ಲಿ ರಜನಿಕಾಂತ್, ದೀಪಿಕಾ ಪಡುಕೋಣೆ ನಟಿಸಿದ್ದರು.

 

 

No Comments

Leave A Comment