Log In
BREAKING NEWS >
ಉತ್ತರ ಪ್ರದೇಶ: ಮನೆಯಲ್ಲಿದ್ದ ಪಟಾಕಿ ಸ್ಫೋಟ, ತಾಯಿ-ಮಗಳ ಸಾವು...

ಬೆಂಗಳೂರಿನಲ್ಲಿ ನಾಲ್ವರು ಬೋಡೋ ಉಗ್ರರ ಬಂಧನ/Four Bodo militants arrested from Bengaluru

BODO

In an early morning joint operation between the Internal Security Division (ISD) of the state and Assam Police, four wanted Bodo militants have been arrested from a house in Srigandha Kaval, within Rajagopalnagar Police station limits in the city on Saturday.

The arrested have been identified as Tomar Basumatri, Sandan Basumatri, Naseen Basumatri and Jibal Nursery, all in their early twenties. The four militants were working at a private plastic factory in Peenya Industrial Area and are said to have been hiding in the city from the past one year. The Assam police who have been investigating the Bodo militant network in Assam, chanced upon the gang hiding in the city and tipped off the ISD, sources said.

The ISD is working with the Assam police to track down other Bodo militants who may be hiding in the city and the State as well.

ಬೆಂಗಳೂರು: ಬೆಂಗಳೂರಿನಲ್ಲಿ ಮೂವರು ಬೋಡೋ ಉಗ್ರರನ್ನು ಶನಿವಾರ ಬಂಧಿಸಲಾಗಿದೆ.

ಇಂದು ಬೆಳಗ್ಗೆ ಬೆಂಗಳೂರು ಆಂತರಿಕ ಭದ್ರತಾ ದಳ ಹಾಗೂ ಅಸ್ಸಾಂ ಪೊಲೀಸರು ಜಂಟಿ ಕಾರ್ಯಾಚರಣೆ ನಡೆಸಿ, ಶ್ರೀಗಂಧಕಾವಲಿನಲ್ಲಿರುವ ಮನೆಯೊಂದರಲ್ಲಿ ಅಡಗಿದ್ದ ನಾಲ್ವರು ಉಗ್ರರನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.

ರಾಮನಗರ ಜಿಲ್ಲೆಯ ಬಿಡದಿಯಲ್ಲಿರುವ ಖಾಸಗಿ ಕಂಪನಿಯಲ್ಲಿ ಕೆಲಸ ಮಾಡುತ್ತಿದ್ದ ಅಸ್ಸಾಂನ ತೋನಾರ್ ಬಸುಮತ್ರಿ, ನಸೀನ್ ಬಸುಮತ್ರಿ, ಸಂಧನ್ ಬಸುಮತ್ರಿ ಹಾಗೂ ಜಿಬಾಲ್ ನರ್ಸರಿ ಬಂಧಿತ ಉಗ್ರರು.

ಕರ್ನಾಟಕದಲ್ಲಿ ಇನ್ನೂ ಹಲವು ಉಗ್ರರು ಅಡಗಿರುವ ಶಂಕೆ ವ್ಯಕ್ತವಾಗಿದ್ದು, ತಲೆಮರೆಸಿಕೊಂಡಿರುವ ಉಗ್ರರಿಗಾಗಿ ಪೊಲೀಸರು ಶೋಧ ನಡೆಸಿದ್ದಾರೆ

No Comments

Leave A Comment