Log In
BREAKING NEWS >
ಉತ್ತರ ಪ್ರದೇಶ: ಮನೆಯಲ್ಲಿದ್ದ ಪಟಾಕಿ ಸ್ಫೋಟ, ತಾಯಿ-ಮಗಳ ಸಾವು...

14 ಐಎಎಸ್ ಅಧಿಕಾರಿಗಳ ವರ್ಗಾವಣೆ

Vidhana-Soudhaಬೆಂಗಳೂರು: ಹದಿನಾಲ್ಕು ಮಂದಿ ಐಎಎಸ್ ಅಧಿಕಾರಿಗಳನ್ನು ವರ್ಗಾವಣೆ ಮಾಡಿ ರಾಜ್ಯ ಸರ್ಕಾರ ಆದೇಶ ಹೊರಡಿಸಿದೆ.

* ಕೆ.ಎಸ್.ಸತ್ಯಮೂರ್ತಿ ಆಯುಕ್ತರು, ಸಾರ್ವಜನಿಕ ಶಿಕ್ಷಣ ಇಲಾಖೆ.
* ಬಿ.ಜಿ.ನಂದಕುಮಾರ್- ಕಾರ್ಯದರ್ಶಿ, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಮತ್ತು ವಾರ್ತಾ ಇಲಾಖೆ.
* ಮೀರ್ ಅನೀಸ್ ಅಹಮದ್- ಜಿಲ್ಲಾಧಿಕಾರಿಗಳು, ಕೊಡಗು ಜಿಲ್ಲೆ.
* ಡಾ.ಪಿ.ಸಿ.ಜಾಫರ್- ರಾಜ್ಯ ಯೋಜನಾ ನಿರ್ದೇಶಕರು, ಸರ್ವಶಿಕ್ಷಣ ಅಭಿಯಾನ.
* ಬಿ.ಎಸ್.ಶೇಖರಪ್ಪ -ಪ್ರಧಾನ ಕಾರ್ಯ ನಿರ್ವಾಹಕ ಅಧಿಕಾರಿ ಮತ್ತು ಕಾರ್ಯಕಾರಿ ಸದಸ್ಯ ಕೆಐಎಡಿಬಿ ಬೆಂಗಳೂರು.
* ಅನುರಾಗ್ ತಿವಾರಿ- ಜಿಲ್ಲಾಧಿಕಾರಿಗಳು, ಬೀದರ್. ಕೆ.ಬಿ.ಶಿವಕುಮಾರ್-ಹೆಚ್ಚುವರಿ ಆಯುಕ್ತರು.
* ವಾಣಿಜ್ಯ ತೆರಿಗೆ(ಜಾಗೃತದಳ), ಬೆಂಗಳೂರು.
* ವಾಸಿರೆಡ್ಡಿ ವಿಜಯ ಜೋತ್ಸ್ನಾ- ಕೆಪಿಎಸ್‌ಸಿ ಪರೀಕ್ಷಾ ವಿಭಾಗದ ನಿಯಂತ್ರಣಾಧಿಕಾರಿ.
* ಆರ್.ವೆಂಕಟೇಶ್ ಕುಮಾರ್- ಸಿಇಒ, ಹಾಸನ ಜಿಲ್ಲಾಪಂಚಾಯ್ತಿ.
* ಎಸ್.ಪಿ.ಷಡಕ್ಷರಿ ಸ್ವಾಮಿ – ಜಿಲ್ಲಾಧಿಕಾರಿಗಳು, ಚಿಕ್ಕಮಗಳೂರು ಜಿಲ್ಲೆ .
* ಆರ್.ವೆಂಕಟೇಶ್ ಕುಮಾರ್- ಸಿಇಒ, ಹಾಸನ ಜಿಲ್ಲಾ ಪಂಚಾಯ್ತಿ.
* ಎಚ್.ಆರ್.ಕೊರ್ಲಾತಪತಿ -ಸಿಇಒ, ವಿಜಯಾಪುರ ಜಿಲ್ಲಾ ಪಂಚಾಯ್ತಿ.
* ಡಾ.ಆರ್.ರಾಗಪ್ರಿಯ -ಸಿಇಒ, ಚಿಕ್ಕಮಗಳೂರು ಜಿಲ್ಲಾ ಪಂಚಾಯ್ತಿ.
* ರಿಚರ್ಡ್ ವಿನ್ಸೆಂಟ್ ಡಿಸೋಜ- ಸಿಇಒ, ರಾಯಚೂರು ಜಿಲ್ಲಾ ಪಂಚಾಯ್ತಿ.
* ಬಿ.ಆರ್.ಮಮತ -ಸಿಇಒ, ತುಮಕೂರು ಜಿಲ್ಲಾ ಪಂಚಾಯ್ತಿ

No Comments

Leave A Comment