Log In
BREAKING NEWS >
ಅಕ್ಟೋಬರ್ 29ರ೦ದು ಬೆಳಿಗ್ಗೆ 4.45ಕ್ಕೆಕಾರ್ತಿಕ ಮಾಸದ ಪ್ರಯುಕ್ತ ಉಡುಪಿಯ ಶ್ರೀಲಕ್ಷ್ಮೀವೆ೦ಕಟೇಶ ದೇವಸ್ಥಾನದಲ್ಲಿ ವಿಶ್ವರೂಪದರ್ಶನ ಕಾರ್ಯಕ್ರಮ ಜರಗಲಿದೆ

ಉಡುಪಿ:ಅನಂನತೆಶ್ವರ ಮತ್ತು ಶ್ರೀ ಚಂದ್ರಮೌಳೀಶ್ವರ ದೇವಳದ ಗರ್ಭಗುಡಿಯ ಮೇಲ್ಮಾಡು ನವೀಕರಣ

2ಶ್ರೀಅನಂನತೆಶ್ವರ ಮತ್ತು ಶ್ರೀ ಚಂದ್ರಮೌಳೀಶ್ವರ ದೇವಳದ ಗರ್ಭಗುಡಿಯ ಮೇಲ್ಮಾಡು ಶಿತಿಲಗೊಂಡಿರುವ ಕಾರಣ ಗರ್ಭಗುಡಿಯ ಮೇಲ್ಮಾಡು ನವೀಕರಣ ಗೊಳಿಸುವ ಪೂರ್ವಭಾವಿ ಪ್ರಾರ್ಥನೆ ಹಾಗೂ ಸಂಕೋಚನೆ ಯನ್ನು ಸೋಮವಾರದ೦ದು ಪರಮಪೂಜ್ಯ ಪುತ್ತಿಗೆ ಶ್ರೀಪಾದರು ಮತ್ತು ಪರ್ಯಾಯ ಶ್ರೀ ಕಾಣಿಯೂರು ಶ್ರೀಪಾದರ ಉಪಸ್ಥಿತಿಯಲ್ಲಿ ನೆರವೇರಿತು.1

No Comments

Leave A Comment