Log In
BREAKING NEWS >
ಸಮಸ್ತ ಓದುಗರಿಗೆ, ಜಾಹೀರಾತುದಾರರಿಗೆ, ಅಭಿಮಾನಿಗಳಿಗೆ ಕರಾವಳಿ ಕಿರಣ ಡಾಟ್ ಕಾ೦ ಬಳಗದವತಿಯಿ೦ದ ಬೆಳಕಿನ ಹಬ್ಬ ದೀಪಾವಳಿ ಹಬ್ಬದ ಶುಭಾಶಯಗಳು.... ಅಕ್ಟೋಬರ್ 29ರ೦ದು ಬೆಳಿಗ್ಗೆ 4.45ಕ್ಕೆಕಾರ್ತಿಕ ಮಾಸದ ಪ್ರಯುಕ್ತ ಉಡುಪಿಯ ಶ್ರೀಲಕ್ಷ್ಮೀವೆ೦ಕಟೇಶ ದೇವಸ್ಥಾನದಲ್ಲಿ ವಿಶ್ವರೂಪದರ್ಶನ ಕಾರ್ಯಕ್ರಮ ಜರಗಲಿದೆ

ಆರ್‌ಎಸ್‌ಎಸ್‌ ಸರಸಂಘ ಚಾಲಕ ಮೋಹನ್‌ ಭಾಗವತ್‌ಗೆ ಝಡ್‌ ಪ್ಲಸ್‌ ಭದ್ರತೆ

mohanನವದೆಹಲಿ : ಕೇಂದ್ರ ಗೃಹ ಇಲಾಖೆ ಆರ್‌ಎಸ್‌ಎಸ್‌ ಸರಸಂಘ ಚಾಲಕರಾಗಿರುವ ಮೋಹನ್‌ ಭಾಗವತ್‌ ಅವರಿಗೆ ವಿವಿಐಪಿಗಳಿಗೆ ಒದಗಿಸುವ ಝಡ್‌ ಪ್ಲಸ್‌ ಭದ್ರತೆಯನ್ನು ಒದಗಿಸಿದೆ.

ಭಾಗವತ್‌ ಅವರಿಗೆ ಕೆಲ ಮೂಲಭೂತವಾದಿ ಸಂಘಟನೆಗಳಿಗೆ ಜೀವ ಭಯ ಇರುವ ಕಾರಣದಿಂದ ಝಡ್‌ ಪ್ಲಸ್‌ ಭದ್ರತೆ ಒದಗಿಸಲು ಕೇಂದ್ರ ಗೃಹ ಇಲಾಖೆ ಅನುಮೋದನೆ ನೀಡಿತ್ತು.

 ಸಿಐಎಸ್‌ಎಫ್ ನ 60 ಮಂದಿ ಶಸ್ತ್ರಧಾರಿ ಕಮಾಂಡೊಗಳಿಗೆ ಭಾಗವತ್‌ ಅವರ ರಕ್ಷಣೆಯ ಜವಾಬ್ದಾರಿ ನೀಡಲಾಗಿದೆ.

ಭಾಗವತ್‌ ಅವರು ನಾಗಪುರದಲ್ಲಿರುವ ಆರ್‌ಎಸ್‌ಎಸ್‌ ಪ್ರಧಾನ ಕಚೇರಿ,ಮಹಾರಾಷ್ಟ್ರ ಸೇರಿದಂತೆ ಭಾರತದಾಧ್ಯಂತ ಎಲ್ಲೆ ತೆರಳಿದರು ಸಿಐಎಸ್‌ಎಫ್ ನ ಕಮಾಂಡೊಗಳು ರಕ್ಷಣೆ ನೀಡಲಿದ್ದಾರೆ.

No Comments

Leave A Comment