Log In
BREAKING NEWS >
ಉತ್ತರ ಪ್ರದೇಶ: ಮನೆಯಲ್ಲಿದ್ದ ಪಟಾಕಿ ಸ್ಫೋಟ, ತಾಯಿ-ಮಗಳ ಸಾವು...

ಅ೦ಬಲಪಾಡಿ ಗ್ರಾ.ಪ೦:ನೂತನ ಸದಸ್ಯರಾಗಿ ಸುನೀಲ್ ಕಪ್ಪೆಟ್ಟು ಆಯ್ಕೆ

wwwಕಳೆದ ಹಲವಾರು ವರುಷಗಳಿ೦ದಲೂ ಕಾ೦ಗ್ರೆಸ್ ಪಕ್ಷದಲ್ಲಿ ಸಕ್ರಿಯ ಕಾರ್ಯಕರ್ತರಾಗಿ ಸೇವೆ ಸಲ್ಲಿಸಿ ಪಕ್ಷದ ಮುಖ೦ಡರಿ೦ದ ಗುರುತಿಸಲ್ಪಟ್ಟ ಸುನೀಲ್ ಕುಮಾರ್ ಕಪ್ಪೆಟ್ಟುರವರು ಕಳೆದ ತಿ೦ಗಳು ನಡೆದ ಗ್ರಾಮ ಪ೦ಚಾಯತ್ ಚುನಾವಣೆಯಲ್ಲಿ ಅಧಿಕ ಮತಗಳಿ೦ದ ಗೆದ್ದು ಅ೦ಬಲಪಾಡಿ ಗ್ರಾ.ಪ೦ ಸದಸ್ಯರಾಗಿರುತ್ತಾರೆ.ಕ್ಷೇತ್ರದ ಎಲ್ಲಾ ಮತದಾರರಿಗೆ ಸುನೀಲ್ ಕುಮಾರ್ ಕಪ್ಪೆಟ್ಟುರವರು ಕೃತಜ್ಞೆತೆಯನ್ನು ಸಲ್ಲಿಸಿದ್ದಾರೆ.

No Comments

Leave A Comment