Log In
BREAKING NEWS >
ಉತ್ತರ ಪ್ರದೇಶ: ಮನೆಯಲ್ಲಿದ್ದ ಪಟಾಕಿ ಸ್ಫೋಟ, ತಾಯಿ-ಮಗಳ ಸಾವು...

ಮಂಗಳೂರು: ತಲೆ ಮೇಲೆ ಕಲ್ಲು ಎತ್ತಿ ಹಾಕಿ ಕೊಲೆ ಯತ್ನ

ಮಂಗಳೂರು, ಮಾ. 25: ವ್ಯಕ್ತಿಯೋರ್ವನ ತಲೆಗೆ ಕಲ್ಲು ಎತ್ತಿ ಹಾಕಿ ಹತ್ಯೆಗೈಯಲು ಯತ್ನಿಸಿದ ಘಟನೆ ಬುಧವಾರ ಮುಂಜಾನೆ 5:30ರ ಸುಮಾರಿಗೆ ನಗರದ ಮಣ್ಣಗುಡ್ಡೆ ಬಳಿ ನಡೆದಿದೆ.

ಗಂಭೀರವಾಗಿ ಗಾಯಗೊಂಡ ವ್ಯಕ್ತಿಯನ್ನು ಸುರತ್ಕಲ್ ಚಿತ್ರಾಪುರದ ನಾಗರಾಜ ಪ್ರಭು (36) ಎನ್ನಲಾಗಿದೆ. ಇಂದು ಮುಂಜಾನೆ ದುಷ್ಕರ್ಮಿಗಳು ನಾಗರಾಜ ಪ್ರಭುವಿನ ತಲೆ ಮೇಲೆ ಕಲ್ಲು ಎತ್ತಿ ಹಾಕಿ ಪರಾರಿಯಾಗಿದ್ದಾರೆ. ಈ ಘಟನೆಯಿಂದ ನಾಗರಾಜ ಪ್ರಭು ಗಂಭೀರ ಗಾಯಗೊಂಡಿದ್ದು, ಇವರನ್ನು ಚಿಕಿತ್ಸೆಗಾಗಿ ಸ್ಥಳೀಯ ಆಸ್ಪತ್ರೆಗೆ ದಾಖಲಿಸಲಾಗಿದೆ. ಈ ಘಟನೆ ಸಂಬಂಧ ಬರ್ಕೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ತನಿಖೆ ಮುಂದುವರಿದಿದೆ.

In a case of attempt to murder, a man was hit with a heavy stone by an unidentified person in the early hours of Wednesday March 25.

The incident is said to have occured at around 1 am at Mannagudda, but came to light in the morning.

Nagaraj Prabhu (40), a resident of Katipalla, was sleeping in front of a service centre at Mannagudda when someone hit him with a heavy stone on the head.

Miraculously, despite a lot of loss of blood, Nagaraj was found to be alive in the morning and shifted to Wenlock hospital. His condition is said to be critical.

It is learnt that Nagaraj recently came out of the jail where he was lodged for theft cases. he faces several cases of theft in Suratkal police station, sources said.

Sources said that his family had rejected him and hence he was living on the streets.

Barke police rushed to spot and registered a case.

No Comments

Leave A Comment