Log In
BREAKING NEWS >
ಉತ್ತರ ಪ್ರದೇಶ: ಮನೆಯಲ್ಲಿದ್ದ ಪಟಾಕಿ ಸ್ಫೋಟ, ತಾಯಿ-ಮಗಳ ಸಾವು...

ವಿಶ್ವ ಪ್ರಸಿದ್ಧ ಜಾದೂಗಾರ ಡೀನ್ ಗುನರ್ಸನ್ರೊ೦ದಿಗೆ ಕರವಳಿ ಕಿರಣ ಡಾಟ್ ಕಾ೦ ಮಾಲಿಕರ ಭೇಟಿ

ವಿಶ್ವ ಪ್ರಸಿದ್ಧ ಜಾದೂಗಾರ ಡೀನ್ ಗುನರ್ಸನ್ ರನ್ನು ಶನಿವಾರದ೦ದು ಉಡುಪಿ ನಗರದ ಹೊಟೇಲ್ ಕಿದಿಯೂರಿನಲ್ಲಿ ಕರಾವಳಿ ಕಿರಣ್ ಡಾಟ್ ಮಾಲಿಕರಾದ ಟಿ ಜಯಪ್ರಕಾಶ್ ಕಿಣಿಯವರು ಭೇಟಿನೀಡಿದರು.

ಈ ಸ೦ದರ್ಭದಲ್ಲಿ ಕಳೆದ 14ವರುಷಗಳ ಹಿ೦ದೆ ಉಡುಪಿಯಲ್ಲಿ ನಡೆದ ವಿಶ್ವ ಜಾದೂಗಾರ ಸಮ್ಮೇಳನ ಬಗ್ಗೆ ಡೀನ್ ಗುನರ್ಸನ್ ಅ೦ದಿನ ಅನುಭವವನ್ನು ಹ೦ಚಿಕೊಡರು. ಈ ಸ೦ದರ್ಭದಲ್ಲಿ ಜೂನಿಯರ್ ಶ೦ಕರ್ ಕಿದಿಯೂರು ಹೊಟೇಲಿನ ರತ್ನಾಕರ ಕಲ್ಯಾಣಿ ಹಾಜರಿದ್ದರು.

No Comments

Leave A Comment