Log In
BREAKING NEWS >
ಅಕ್ಟೋಬರ್ 29ರ೦ದು ಬೆಳಿಗ್ಗೆ 4.45ಕ್ಕೆಕಾರ್ತಿಕ ಮಾಸದ ಪ್ರಯುಕ್ತ ಉಡುಪಿಯ ಶ್ರೀಲಕ್ಷ್ಮೀವೆ೦ಕಟೇಶ ದೇವಸ್ಥಾನದಲ್ಲಿ ವಿಶ್ವರೂಪದರ್ಶನ ಕಾರ್ಯಕ್ರಮ ಜರಗಲಿದೆ

ಲೆಕ್ಕ ಪರಿಶೋಧಕರ ಸಂಸ್ಥೆ ಉಡುಪಿ ನೂತನ ಶಾಖಾಧ್ಯಕ್ಷರಾಗಿ ಸಿ‌ಎ. ಪ್ರಶಾಂತ ಹೊಳ್ಳ ಟಿ ಆಯ್ಕೆ

ಉಡುಪಿ; ಅಖಿಲ ಭಾರತ ಲೆಕ್ಕ ಪರಿಶೋಧಕರ ಸಂಸ್ಥೆಯಾದ ದಿ ಇನ್ ಸ್ಟಿಟ್ಯೂಟ್ ಆಫ್ ಚಾರ್ಟರ್ಡ್ ಅಕ್ಕೌಂಟೆಂಟ್ಸ್ ಆಫ್ ಇಂಡಿಯಾದ ಉಡುಪಿ ಶಾಖಾಧ್ಯಕ್ಷರಾಗಿ ಉಡುಪಿಯ ಲೆಕ್ಕಪರಿಶೋಧಕರಾದ ಸಿ‌ಎ. ಪ್ರಶಾಂತ ಹೊಳ್ಳ ಟಿ ಅವರು ಅವಿರೋಧವಾಗಿ ಆಯ್ಕೆಯಾಗಿ ಅಧಿಕಾರ ಸ್ವೀಕರಿಸಿದ್ದಾರೆ.

ಇತರ ಪಧಾಧಿಕಾರಿಗಳು: ಉಪಾಧ್ಯಕ್ಷರಾಗಿ ಸಿ‌ಎ ಗಣೇಶ ಬಿ ಕಾಂಚನ್, ಕಾರ್ಯದ ಸಿ‌ಎ. ಪದ್ಮನಾಭ ಪೈ ಎನ್, ಖಜಾಂಚಿ ಯಾಗಿ ಸಿ‌ಎ.ರೇಖಾ ದೇವಾನಂದ್ ದಕ್ಷಿಣ ಭಾರತದ ಸಿ‌ಎ. ವಿದ್ಯಾರ್ಥಿ ಸಂಘ ಉಡುಪಿ ಶಾಖೆಯ ಅಧ್ಯಕ್ಷರಾಗಿ ಸಿ‌ಎ. ಭಾರತೀಶ ಬಲ್ಲಾಳ ಆಯ್ಕೆಯಾಗಿದ್ದಾರೆ ಹಾಗೂ ಹೊಸ ಸದಸ್ಯರಾಗಿ ಸಿ‌ಎ. ಸುರೇಂದ್ರ ನಾಯಕ ಯವರು ಆಯ್ಕೆಯಾಗಿದ್ದಾರೆ

No Comments

Leave A Comment