Log In
BREAKING NEWS >
ಉತ್ತರ ಪ್ರದೇಶ: ಮನೆಯಲ್ಲಿದ್ದ ಪಟಾಕಿ ಸ್ಫೋಟ, ತಾಯಿ-ಮಗಳ ಸಾವು...

ಅಂಬಲಪಾಡಿ ಗ್ರಾ.ಪಂ.: ನೂತನ ದಾರಿದೀಪಗಳ ಉದ್ಘಾಟನೆ

ಅಂಬಲಪಾಡಿ ಗ್ರಾಮ ಪಂಚಾಯತ್ ವ್ಯಾಪ್ತಿಯ ಅಂಬಲಪಾಡಿ ವಾರ್ಡಿನ ಅಂಬಾ ಲೇ‌ಔಟ್‌ನಲ್ಲಿ ಗ್ರಾ.ಪಂ. ವತಿಯಿಂದ ಅನುಷ್ಠಾನಗೊಂಡಿರುವ ನೂತನ ದಾರಿ ದೀಪಗಳ ಸಂಪರ್ಕವನ್ನು ಉಡುಪಿ-ಚಿಕ್ಕಮಗಳೂರು ಸಂಸದೆ ಶೋಭಾ ಕರಂದ್ಲಾಜೆಯವರು ಉದ್ಘಾಟಿಸಿದರು.

ಅಂಬಲಪಾಡಿ ಗ್ರಾ.ಪಂ. ಪ್ರಭಾರ ಅಧ್ಯಕ್ಷ ರಾಜೇಂದ್ರ ಪಂದುಬೆಟ್ಟು, ಬಿ.ಜೆ.ಪಿ. ರಾಜ್ಯ ಕಾರ್ಯಕಾರಿಣಿ ಸದಸ್ಯ ಕೆ.ಉದಯ ಕುಮಾರ್ ಶೆಟ್ಟಿ, ಜಿಲ್ಲಾಧ್ಯಕ್ಷ ತಿಂಗಳೆ ವಿಕ್ರಮಾರ್ಜುನ ಹೆಗ್ಡೆ, ರಾಜ್ಯ ಕಾರ್ಯದರ್ಶಿ ಶ್ಯಾಮಲಾ ಕುಂದರ್, ಅಂಬಲಪಾಡಿ ವಾರ್ಡ್ ಗ್ರಾ.ಪಂ. ಸದಸ್ಯರಾದ ಎ.ಯೋಗೀಶ್ ಶೆಟ್ಟಿ, ಎ.ಶಿವಕುಮಾರ್, ಭಾರತಿ ಭಾಸ್ಕರ್, ಸುನಿಲ್ ಕುಮಾರ್, ಕಿದಿಯೂರು ವಾರ್ಡ್ ಗ್ರಾ.ಪಂ. ಸದಸ್ಯರಾದ ವೆಂಕಟರಮಣ ಕಿದಿಯೂರು, ಉಷಾ, ಪ್ರಮೋದ್ ಸಾಲ್ಯಾನ್, ನಿರ್ಮಲ, ಕಪ್ಪೆಟ್ಟು ವಾರ್ಡ್ ಗ್ರಾ.ಪಂ. ಸದಸ್ಯರಾದ ಜಗದೀಶ್ ಆಚಾರ್ಯ, ವಿಜಯ ಶೆಟ್ಟಿ, ಸುಮಂಗಲ, ಅಂಬಲಪಾಡಿ ಬಿ.ಜೆ.ಪಿ. ಸ್ಥಾನೀಯ ಸಮಿತಿ ಅಧ್ಯಕ್ಷ ಪ್ರವೀಣ್‌ಕುಮಾರ್ ಶೆಟ್ಟಿ, ಪ್ರ.ಕಾರ್ಯದರ್ಶಿ ರಾಮರಾಜ್ ಕಿದಿಯೂರು, ಅಂಬಲಪಾಡಿ ಯುವ ಮೋರ್ಚಾ ಪ್ರ.ಕಾರ್ಯದರ್ಶಿ ಗಿರೀಶ್ ಅಮೀನ್, ಎಸ್.ಸಿ. ಮೋರ್ಚಾ ಅಧ್ಯಕ್ಷ ಅನಿಲ್ ಕುಮಾರ್, ಸ್ಥಳೀಯ ಪ್ರಮುಖರಾದ ಕಾಳು ಶೆಟ್ಟಿಗಾರ್, ಜಯ ಸನಿಲ್, ರಾಧಾಕೃಷ್ಣ ಎ., ಶರತ್ ಶೆಟ್ಟಿ, ಸೀತಾರಾಮ ಶೆಟ್ಟಿ, ಜೋಸೆಫ್ ಫೆನಾಂಡಿಸ್, ರಾಧಾಕೃಷ್ಣ, ಭಾಸ್ಕರ ಆಚಾರ್ಯ, ಸಂಘ-ಸಂಸ್ಥೆಗಳ ಪ್ರತಿನಿಧಿಗಳು ಹಾಗೂ ಗ್ರಾಮಸ್ಥರು ಉಪಸ್ಥಿತರಿದ್ದರು.

No Comments

Leave A Comment