Log In
BREAKING NEWS >
ನೂತನ ಗೋವಾ ಸಿಎಂ ಪ್ರಮೋದ್‌ ಸಾವಂತ್‌ಗೆ ಬುಧವಾರ ಸದನ ಬಲ ಪರೀಕ್ಷೆ...

9 ನಿಮಿಷದಲ್ಲಿ 6 ಮಕ್ಕಳ ಹೆತ್ತ ತಾಯಿ

ವಾಷಿಂಗ್ಟನ್‌: ಟೆಕ್ಸಾಸ್‌ನಲ್ಲಿರುವ ವುಮನ್ಸ್‌ ಹಾಸ್ಪಿಟಲ್‌ನಲ್ಲಿ ಅಮೆರಿಕ ಮೂಲದ ಥೆಲ್ಮಾ ಚೈಕಾ ಎಂಬ ಮಹಿಳೆಯೊಬ್ಬರು 9 ನಿಮಿಷಗಳಲ್ಲಿ 6 ಮಕ್ಕಳಿಗೆ ಜನ್ಮ ನೀಡಿದ್ದಾರೆ.

ಒಂದೇ ಹೆರಿಗೆಯಲ್ಲಿ 6 ಮಕ್ಕಳು ಹುಟ್ಟುವುದು (ಸೆಕ್ಸ್‌ಟ್ಯುಪ್ಲೆಟ್ಸ್‌) 4.7 ಶತ ಕೋಟಿ ಗರ್ಭಿಣಿಯರಲ್ಲಿ ಒಬ್ಬರಿಗೆ ಮಾತ್ರ ಎನ್ನಲಾಗಿದೆ. ನವಜಾತ ಶಿಶುಗಳಲ್ಲಿ 4 ಗಂಡು, ಇಬ್ಬರು ಹೆಣ್ಣು ಮಕ್ಕಳಿ ದ್ದಾರೆ. ಮಕ್ಕಳ ಸರಾಸರಿ ತೂಕ 700 ಗ್ರಾಂ.ನಿಂದ 1.24 ಕೆಜಿ ವರೆಗಿದೆ. ತಾಯಿ ಮಕ್ಕಳು ಆರೋಗ್ಯವಾಗಿದ್ದಾರೆ ಎಂದು ವೈದ್ಯರು ತಿಳಿಸಿದ್ದಾರೆ. ಈಗಾಗಲೇ ಹೆಣ್ಣು ಶಿಶುಗಳಿಗೆ ಥೆಲ್ಮಾ ಅವರು ಝಿನಾ ಮತ್ತು ಜ್ಯುರಿಲ್‌ ಎಂದು ಹೆಸರಿಟ್ಟಿದ್ದು, ಗಂಡು ಮಕ್ಕಳ ಹೆಸರಿಗಾಗಿ ಹುಡುಕಾಟ ನಡೆಸಿದ್ದಾರೆ.

No Comments

Leave A Comment