Log In
BREAKING NEWS >
ನೂತನ ಗೋವಾ ಸಿಎಂ ಪ್ರಮೋದ್‌ ಸಾವಂತ್‌ಗೆ ಬುಧವಾರ ಸದನ ಬಲ ಪರೀಕ್ಷೆ...

ಶ್ರೀ ಕೃಷ್ಣ ಮಠ ಮೇಲ್ಚಾವಣಿಗೆ ಸುವರ್ಣಾಚ್ಚಾದನ ಮಾಡುವ “ಸುವರ್ಣ ಗೋಪುರ” ಯೋಜನೆಗೆ ಚಾಲನೆ


ಉಡುಪಿ:ಶ್ರೀ ಕೃಷ್ಣ ಮಠದಲ್ಲಿ ದೇವರ ಪ್ರಾಂಗಣದ ಮೇಲ್ಚಾವಣಿಗೆ ಸುವರ್ಣಾಚ್ಚಾದನ ಮಾಡುವ “ಸುವರ್ಣ ಗೋಪುರ” ಯೋಜನೆಯ ಅನುಷ್ಟಾನಕ್ಕಾಗಿ ಕೃಷ್ಣಾಪುರ ಮಠಾಧೀಶರಾದ ಶ್ರೀವಿದ್ಯಾಸಾಗರ ತೀರ್ಥ ಶ್ರೀಪಾದರು,ಪರ್ಯಾಯ ಪಲಿಮಾರು ಶ್ರೀ ವಿದ್ಯಾಧೀಶ ತೀರ್ಥ ಶ್ರೀಪಾದರು,ಕಾಣಿಯೂರು ಮಠಾಧೀಶರಾದ ಶ್ರೀವಿದ್ಯಾವಲ್ಲ ತೀರ್ಥ ಶ್ರೀಪಾದರು,ಅದಮಾರು ಕಿರಿಯ ಯತಿಗಳಾದ ಶ್ರೀಈಶಪ್ರಿಯ ತೀರ್ಥ ಶ್ರೀಪಾದರ ಉಪಸ್ಥಿತಿಯಲ್ಲಿ ಶಾಸ್ತ್ರೋಕ್ತವಾಗಿ ವೃಷಭದಿಂದ ಎಳೆಯಲ್ಪಟ್ಟು ಸುಪಿಕಾವರೋಹಣ ನಡೆಯಿತು.

No Comments

Leave A Comment