Log In
BREAKING NEWS >
ಉಡುಪಿಯ ಹಲವು ಕಡೆಗಳಲ್ಲಿ ಕೈ ಕೊಟ್ಟ ಮತಯ೦ತ್ರ-ಮತದಾನಕ್ಕೆ ಪರದಾಟುವ ಪರಿಸ್ಥಿತಿ....

ರಥಸಪ್ತಮಿಯ ಶ್ರೀ ಕೃಷ್ಣ ದೇವರಿಗೆ ಸೂರ್ಯನಾರಾಯಣ ಅಲಂಕಾರ 

ಶ್ರೀ ಕೃಷ್ಣ ಮಠದಲ್ಲಿ  ರಥಸಪ್ತಮಿಯ ಶ್ರೀ ಕೃಷ್ಣ ದೇವರಿಗೆ ಸೂರ್ಯನಾರಾಯಣ ಅಲಂಕಾರ  ಸಹಿತ  ಲಕ್ಷ ತುಳಸಿ ಅರ್ಚನೆ ಮಾಡಿ ಪರ್ಯಾಯ ಶ್ರೀ ವಿದ್ಯಾಧೀಶತೀರ್ಥ ಶ್ರೀಪಾದರು ಮಹಾಪೂಜೆಯನ್ನು ನೆರವೇರಿಸಿದರು.

No Comments

Leave A Comment