Log In
BREAKING NEWS >
ಉಗ್ರರ ಬಾ೦ಬ್ ಧಾಳಿಯಲ್ಲಿ ಹತರಾದ ಭಾರತೀಯ ಯೋಧರ ನಿಧನಕ್ಕೆ "ಕರಾವಳಿ ಕಿರಣ ಡಾಟ್ ಕಾ೦" ತೀವ್ರವಾದ ಸ೦ತಾಪವನ್ನು ಸೂಚಿಸಿದೆ.ಮಾತ್ರವಲ್ಲದೇ ಮೃತರ ಮನೆವರರಿಗೆ ದು:ಖವನ್ನು ಸಹಿಸುವ೦ತ ಶಕ್ತಿಯನ್ನು ದೇವರು ಕರುಣಿಸಲೆ೦ದು ಪ್ರಾರ್ಥಿಸುತ್ತದೆ... ...ಪಾಕ್‌ ಉಗ್ರ ನೆಲೆಗಳ ಸಂಪೂರ್ಣ ಧ್ವಂಸ:ವಿಶ್ವ ಹಿಂದೂ ಪರಿಷತ್‌ ಆಗ್ರಹ..

ಬೆಂಗಳೂರು: ವಾಯು ಪಡೆಯ ತರಬೇತಿ ವಿಮಾನ ಪತನ; ಇಬ್ಬರ ದುರ್ಮರಣ

ಹೊಸದಿಲ್ಲಿ : ಬೆಂಗಳೂರಿನ ಎಮಲೂರು HAL ಏರ್‌ ಪೋರ್ಟ್‌ ನಲ್ಲಿಂದು ಶುಕ್ರವಾರ ಭಾರತೀಯ ವಾಯು ಪಡೆಯ ತರಬೇತಿ ನೀಡುವ ಫೈಟರ್‌ ವಿಮಾನ ಮಿರಾಜ್‌ 2000 ಪತನಗೊಂಡ ದುರಂತದಲ್ಲಿ ಪೈಲಟ್ ಗಳಿಬ್ಬರು ಸಾವಿಗೀಡಾಗಿರುವ ಘಟನೆ ವರದಿಯಾಗಿದೆ.

ದುರಂತದ ಸಂದರ್ಭದಲ್ಲಿ ವಿಮಾನದಲ್ಲಿದ್ದ ಪೈಲಟ್ ಗಳಿಬ್ಬರೂ ವಿಮಾನದಿಂದ ಜಿಗಿದರೂ ದುರದೃಷ್ಟವಶಾತ್ ಒಬ್ಬ ಪೈಲಟ್ ಉರಿಯುತ್ತಿರುವ ಅವಶೇಷಗಳ ಮೇಲೆಯೇ ಬಿದ್ದರು. ಘಟನೆ ನಡೆದ ತಕ್ಷಣ ಪೈಲಟ್ ಗಳಿಬ್ಬರನ್ನು ಕಮಾಂಡ್ ಆಸ್ಪತ್ರೆಗೆ ಒಯ್ಯಲಾಯಿತಾದರೂ ಇಬ್ಬರನ್ನೂ ಬದುಕಿಸಲು ಸಾಧ್ಯವಾಗಲಿಲ್ಲ.

No Comments

Leave A Comment