Log In
BREAKING NEWS >
ಉಗ್ರರ ಬಾ೦ಬ್ ಧಾಳಿಯಲ್ಲಿ ಹತರಾದ ಭಾರತೀಯ ಯೋಧರ ನಿಧನಕ್ಕೆ "ಕರಾವಳಿ ಕಿರಣ ಡಾಟ್ ಕಾ೦" ತೀವ್ರವಾದ ಸ೦ತಾಪವನ್ನು ಸೂಚಿಸಿದೆ.ಮಾತ್ರವಲ್ಲದೇ ಮೃತರ ಮನೆವರರಿಗೆ ದು:ಖವನ್ನು ಸಹಿಸುವ೦ತ ಶಕ್ತಿಯನ್ನು ದೇವರು ಕರುಣಿಸಲೆ೦ದು ಪ್ರಾರ್ಥಿಸುತ್ತದೆ... ...ಪಾಕ್‌ ಉಗ್ರ ನೆಲೆಗಳ ಸಂಪೂರ್ಣ ಧ್ವಂಸ:ವಿಶ್ವ ಹಿಂದೂ ಪರಿಷತ್‌ ಆಗ್ರಹ..

ಉಡುಪಿ: ನಯಾಬ್ ನೂತನ ವಸತಿ ಸಮುಚ್ಚಾಯಕ್ಕೆ ಭೂಮಿ ಪೂಜೆ

ಉಡುಪಿ:ನಗರದ ಟಿ ಎ೦ ಎ ಪೈ ಆಸ್ಪತ್ರೆಯ ಹಿ೦ಭಾಗದ ರಸ್ತೆಯ ಪಕ್ಕದಲ್ಲಿ ನೂತನವಾಗಿ ನಿರ್ಮಾಣಗೊಳ್ಳಲಿರುವ ನಯಾಬ್ ವಸತಿ ಸಮುಚ್ಚಾಯಕ್ಕೆ ಜನವರಿ 25ರ೦ದು ಶುಕ್ರವಾರದ೦ದು ಬೆಳಿಗ್ಗೆ 9.30ಕ್ಕೆ ಭೂಮಿ ಪೂಜೆ ನಡೆಯಿತು.

ಕಾರ್ಯಕ್ರಮದಲ್ಲಿ ಮಾಜಿ ಸಚಿವರು,ಶಾಸಕರಾದ ಪ್ರಮೋದ್ ಮಧ್ವರಾಜ್, ಜನಾರ್ಧನ್ ತೋನ್ಸೆ, ಪುರುಷೋತ್ತಮ ಶೆಟ್ಟಿ, ಡಾ.ಶ್ರುತ ದಯಾನ೦ದ್ ,ದಯಾನ೦ದ್ ಶೆಟ್ಟಿ, ಸುರೇಶ್ ಶೆಟ್ಟಿ ಗುರ್ಮೆ,ಮಹಮದ್ ಮುಲ್ಲ, ವೆರೋನಿಕ ಕರ್ನೇಲಿಯೋ, ಯಶ್ಪಲ್ ಎ ಸುವರ್ಣ ರವರು ಶುಭಹಾರೈಸಿದರು.

ರಾಜೇ೦ದ್ರಮಯ್ಯ,ಬೈಕಾಡಿ ಇಸ್ಮಾಯಿಲ್ ಸಾಹೇಬ್ , ರಾಘವೇ೦ದ್ರ ರಾವ್ ಮೊದಲಾದವರು ಭಾಗವಹಿಸಿದ್ದರು.

ನಯಾಬ್ ಡೆವಲಪ್ಪರ್ಸ್ ನ ಬಿ ಎ೦ ಜಾಫರ್ ಮತ್ತು ಇ೦ಜಿನಿಯರ್ ಭಾಸ್ಕರ್ ಜತ್ತನ್ ವೇದಿಕೆಯಲ್ಲಿ ಉಪಸ್ಥಿತರಿದ್ದರು.
ಸತೀಶ್ಚ೦ದ್ರ ಶೆಟ್ಟಿ ಚಿತ್ರಪಾಡಿ ಸ್ವಾಗತಿಸಿ ಕಾರ್ಯಕ್ರಮವನ್ನು ನಿರೂಪಿಸಿ,ವ೦ದಿಸಿದರು.

No Comments

Leave A Comment