Log In
BREAKING NEWS >
````````ಸಮಸ್ತ ಓದುಗರಿಗೆ,ಜಾಹೀರಾತುದಾರರಿಗೆ ಮತ್ತು ಅಭಿಮಾನಿಗಳಿಗೆ " ಮಕರ ಸ೦ಕ್ರಮಣ" ಶುಭಾಶಯಗಳು ```````

ಉಡುಪಿ:ಶ್ರೀ ಕೃಷ್ಣ ಮಠ ಜ್ಞಾನಸತ್ರದಲ್ಲಿ ಮಹಾಭಾರತದ ಉದ್ಯೋಗಪರ್ವದ ಮಂಗಲಮಹೋತ್ಸವ

ಉಡುಪಿ:ಶ್ರೀ ಕೃಷ್ಣ ಮಠಕ್ಕೆ ತಂಬಿಹಳ್ಳಿ ಮಠ ಮಾಧವತೀರ್ಥ ಸಂಸ್ಥಾನದ ಶ್ರೀ ವಿದ್ಯಾಸಾಗರ ಮಾಧವತೀರ್ಥ ಶ್ರೀಪಾದರು ಶ್ರೀ ಕೃಷ್ಣ ಮಠದ ರಾಜಾಂಗಣದ ಜ್ಞಾನಸತ್ರದಲ್ಲಿ ಮಹಾಭಾರತದ ಉದ್ಯೋಗಪರ್ವದ ಮಂಗಲಮಹೋತ್ಸವದಲ್ಲಿ ಪಾಲ್ಗೊಂಡು ಪ್ರವಚನ ನೀಡುವ ಸಲುವಾಗಿ ಆಗಮಿಸಿದ ಸಂದರ್ಭದಲ್ಲಿ ಪರ್ಯಾಯ ಪಲಿಮಾರು ಶ್ರೀ ವಿದ್ಯಾಧೀಶ ತೀರ್ಥ ಶ್ರೀಪಾದರು ಶ್ರೀಮಠದ ಹೆಬ್ಬಾಗಿಲಿನಲ್ಲಿ ಸ್ವಾಗತಿಸಿ ಕರೆತಂದರು.

No Comments

Leave A Comment