Log In
BREAKING NEWS >
ಸ್ಯಾಂಡಲ್ ವುಡ್ ನಟ ದರ್ಶನ್ ಮನೆ, ಕಚೇರಿ ಮೇಲೆ ಕಲ್ಲು ತೂರಾಟ,ಕಲ್ಲು ತೂರಾಟ ನಡೆಸಿದ ಪರಿಣಾಮ ಕಾರಿನ ಗಾಜು ಒಡೆದಿದ್ದು, ದುಷ್ಕರ್ಮಿಗಳು...

ಮಲ್ಪೆಯಲ್ಲಿ ಡ್ರಗ್ಸ್ ಮಾದಕ ವ್ಯಸನಗಳ ಬಗ್ಗೆ ಜನಜಾಗೃತಿಗಾಗಿ ಬೃಹತ್ ವಾಹನ ಜಾಥ …

ಮಲ್ಪೆ:ಶ್ರೀಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ (ರಿ)ಉಡುಪಿ ,ಮಲ್ಪೆವಲಯ ಇದರ ಆಶ್ರಯದಲ್ಲಿ ಅಖಿಲ ಕರ್ನಾಟಕ ಜನಜಾಗೃತಿ ವೇದಿಕೆ ಮಲ್ಪೆ ವಲಯ ಮತ್ತು ವಿವಿಧ ಸ೦ಘ ಸ೦ಸ್ಥೆಗಳ ಸಹಯೋಗದಲ್ಲಿ ಭಾನುವಾರದ೦ದು ಮಲ್ಪೆಯಲ್ಲಿ ಡ್ರಗ್ಸ್ ಮಾದಕ ವ್ಯಸನಗಳ ಬಗ್ಗೆ ಜನಜಾಗೃತಿಗಾಗಿ ಬೃಹತ್ ವಾಹನ ಜಾಥ ನಡೆಸಲಾಯಿತು.

ದ.ಕ ಮತ್ತು ಉಡುಪಿ ಜಿಲ್ಲಾ ಸಹಕಾರಿ ಮೀನು ಮಾರಾಟ ಫೆಡರೇಶನ್ ಇದರ ಅಧ್ಯಕ್ಷರಾದ ಯಶ್ಪಾಲ್ ಎ ಸುವರ್ಣ ಹಾಗೂ ಮಲ್ಪೆ ಠಾಣಾಧಿಕಾರಿರವರು ಉದ್ಘಾಟಿಸಿದರು. ಸಾವಿರಾರು ಮ೦ದಿ ವಾಹನ ಚಾಲಕರು ಈ ಜಾಥದಲ್ಲಿ ಭಾಗವಹಿಸಿದರು.

No Comments

Leave A Comment