Log In
BREAKING NEWS >
ಸ್ಯಾಂಡಲ್ ವುಡ್ ನಟ ದರ್ಶನ್ ಮನೆ, ಕಚೇರಿ ಮೇಲೆ ಕಲ್ಲು ತೂರಾಟ,ಕಲ್ಲು ತೂರಾಟ ನಡೆಸಿದ ಪರಿಣಾಮ ಕಾರಿನ ಗಾಜು ಒಡೆದಿದ್ದು, ದುಷ್ಕರ್ಮಿಗಳು...

ನೌಕಾ ನೆಲೆಯಲ್ಲಿ ಕುಸಿದು ಬಿದ್ದ ಹ್ಯಾಂಗರ್‌;ನೌಕಾಧಿಕಾರಿಗಳಿಬ್ಬರು ಬಲಿ

ಕೊಚ್ಚಿ: ಇಲ್ಲಿನ ನೌಕಾ ನೆಲೆಯಲ್ಲಿ ಹೆಲಿಕ್ಯಾಪ್ಟರ್‌ನ ಭಾರವಾದ ಬಾಗಿಲು ಮುರಿದು ಬಿದ್ದ ಪರಿಣಾಮ ಇಬ್ಬರು ನೌಕಾ ಪಡೆಯ ಇಬ್ಬರು ಅಧಿಕಾರಿಗಳು ದಾರುಣವಾಗಿ ಸಾವನ್ನಪ್ಪಿದ ಅವಘಡ ಗುರುವಾರ ಸಂಭವಿಸಿದೆ.

ಐಎನ್‌ಎಸ್‌ ಗುರುಡಾದಲ್ಲಿ ಹೆಲಿಕ್ಯಾಪ್ಟರ್‌ಗಳನ್ನು ಇಟ್ಟಿರುವ ಸ್ಥಳದಲ್ಲಿ ಬೆಳಗ್ಗೆ 10 ಗಂಟೆಯ ವೇಳೆಗೆ ಅವಘಡ ಸಂಭವಿಸಿದೆ.

ಮೃತರು ನೌಕಾ ಪಡೆಯ ಮುಖ್ಯಾಧಿಕಾರಿಗಳು ಎಂದು ತಿಳಿದು ಬಂದಿದ್ದು, ಹೆಚ್ಚಿನ ವಿವರಗಳು ಇನ್ನಷ್ಟೇ ಲಭ್ಯವಾಗಬೇಕಿದೆ.

No Comments

Leave A Comment