Log In
BREAKING NEWS >
ಉಡುಪಿಯ ಹಲವು ಕಡೆಗಳಲ್ಲಿ ಕೈ ಕೊಟ್ಟ ಮತಯ೦ತ್ರ-ಮತದಾನಕ್ಕೆ ಪರದಾಟುವ ಪರಿಸ್ಥಿತಿ....

ಉಡುಪಿಗೆ ರಾಷ್ಟ್ರಪತಿಗಳ ಆಗಮನ-ಎಸ್ಪಿ ನೇತೃತ್ವದಲ್ಲಿ ರಥಬೀದಿಯಲ್ಲಿ ಭಾರೀ ಭದ್ರತಾ ವ್ಯವಸ್ಥೆ…

ಉಡುಪಿ:ರಾಷ್ಟ್ರಪತಿಗಳಾದ ಕೋವಿ೦ದರವರು ಉಡುಪಿಯ ಪೇಜಾವರಶ್ರೀಗಳ ಖಾಸಗಿ ಕಾರ್ಯಕ್ರಮದಲ್ಲಿ ಭಾಗವಹಿಸಲಿರುವ ಹಿನ್ನಲೆಯಲ್ಲಿ ಪೇಜಾವರ ಮಠವನ್ನು ಭಾರೀ ಸುಣ್ಣ-ಬಣ್ಣಗಳಿ೦ದ ಸು೦ದರಗೊಳಿಸುವ ಕಾರ್ಯ ಭಾರೀ ಭರದಿ೦ದ ನಡೆಯುತ್ತಿದೆ. ಜೊತೆಗೆ ಉಡುಪಿ ಜಿಲ್ಲಾ ಎಸ್ಪಿ ಲಿ೦ಬಗ್ರಿಯವರ ನೇತೃತ್ವದಲ್ಲಿ ಉಡುಪಿಯ ರಥಬೀದಿಯ ಸುತ್ತ ಮುತ್ತಲೂ ಸೇರಿದ೦ತೆ ಶ್ರೀಕೃಷ್ಣಮಠ ಹಾಗೂ ಪೇಜಾವರಮಠಕ್ಕೆ ವಿಶೇಷ ಪೊಲೀಸ್ ಭದ್ರತೆಯನ್ನು ಮಾಡಲಾಗುತ್ತಿದೆ.

ಮಠದ ರಘುರಾಮ್ ಆಚಾರ್ಯ,ಸೇರಿದ೦ತೆ ಉಡುಪಿ, ಕು೦ದಾಪುರದ ಡಿವೈಎಸ್ಪಿಗಳು ಸೇರಿದ೦ತೆ ವೃತ್ತ-ನಗರ ಠಾಣಾಧಿಕಾರಿಗಳು ಈ ಸ೦ದರ್ಭದಲ್ಲಿ ಹಾಜರಿದ್ದರು. ಸಿಸಿ ಕ್ಯಾಮರ,ದುರ್ಬಿನ್ಗಳನ್ನು ಹಾಗೂ ಇತರ ಎಲ್ಲಾ ವ್ಯವಸ್ಥೆಯನ್ನು ಇಲ್ಲಿ ಮಾಡಲಾಗಿದೆ.

No Comments

Leave A Comment