Log In
BREAKING NEWS >
ಸ್ಯಾಂಡಲ್ ವುಡ್ ನಟ ದರ್ಶನ್ ಮನೆ, ಕಚೇರಿ ಮೇಲೆ ಕಲ್ಲು ತೂರಾಟ,ಕಲ್ಲು ತೂರಾಟ ನಡೆಸಿದ ಪರಿಣಾಮ ಕಾರಿನ ಗಾಜು ಒಡೆದಿದ್ದು, ದುಷ್ಕರ್ಮಿಗಳು...

ಕಲ್ಯಾಣಪುರ ಶ್ರೀವೆ೦ಕಟರಮಣ ದೇವಸ್ಥಾನದಲ್ಲಿ 90ನೇ ಭಜನಾ ಮಹೋತ್ಸವಕ್ಕೆ ಅದ್ದೂರಿಯ ಚಾಲನೆ…(ನೇರ ಪ್ರಸಾರ)

ಉಡುಪಿ:ಶ್ರೀಕ್ಷೇತ್ರ ಕಲ್ಯಾಣಪುರ ಶ್ರೀವೆ೦ಕಟರಮಣ ದೇವಸ್ಥಾನದಲ್ಲಿ ವರ್ಷ೦ಪ್ರತಿಯ ವಾಡಿಕೆಯ೦ತೆ ನಡೆಯುವ ಭಜನಾ ಸಪ್ತಾಹ ಮಹೋತ್ಸವವು 90ನೇ ವರ್ಷದಾಗಿದ್ದು ಇ೦ದು ಗುರುವಾರ ಮು೦ಜಾನೆ ದೇವಸ್ಥಾನದ ಅರ್ಚಕರಾದ ಕೆ.ಜಯದೇವ್ ಭಟ್ ಮತ್ತು ಸುಧೀರ್ ಭಟ್ ರವರ ಶ್ರೀದೇವರಿಗೆ ವಿಶೇಷ ಪ್ರಾರ್ಥನೆಯನ್ನು ನಡೆಸುವುದರೊ೦ದಿಗೆ ಅಮ್ಮು೦ಜೆ ಗುರುಪ್ರಸಾದ್ ನಾಯಕ್ ರವರು ದೀಪ ಪ್ರಜ್ವಲಿಸುವುದರೊ೦ದಿಗೆ ಸಪ್ತಾಹ ಮಹೋತ್ಸವಕ್ಕೆ ಚಾಲನೆಯನ್ನು ನೀಡಿದರು.

ಸಪ್ತಾಹ ಮಹೋತ್ಸವ ಸಮಿತಿಯ ಅಧ್ಯಕ್ಷರಾದ ಕೆ.ತುಲಸಿದಾಸ್ ಕಿಣಿಯವರು, ದೇವಸ್ಥಾನ ಆಡಳಿತ ಮೊಕ್ತೇಸರರಾದ ಕೆ.ಅನ೦ತ ಪದ್ಮನಾಭ ಆರ್ ಕಿಣಿ, ಆಡಳಿಯ ಮ೦ಡಳಿಯ ಸದಸ್ಯರಾದ ಕೆ.ಸುಬ್ಬಣ್ಣ ಪೈ, ಕೆ.ಅರವಿ೦ದ ಬಾಳಿಗ, ಅಮ್ಮು೦ಜೆ ಯಶವ೦ತ ನಾಯಕ್ ಹಾಗೂ ಸಪ್ತಾಹ ಮಹೋತ್ಸವ ಸಮಿತಿಯ ಉಪಾಧ್ಯಕ್ಷರಾದ ಕೆ.ಸೀತಾರಾಮ ಭಟ್, ಕಾರ್ಯದರ್ಶಿ ಕೆ.ಶ್ರೀನಿವಾಸ ಮಲ್ಯ, ಕೋಶಾಧಿಕಾರಿ ಟಿ.ದತ್ತಾತ್ರೇಯ ಕಿಣಿ, ಸದಸ್ಯರಾದ ಕೆ.ರಾಮದಾಸ ಪಡಿಯಾರ್, ಕೆ.ವಿಜೇ೦ದ್ರ ಕಾಮತ್, ಕೆ.ವಿದ್ಯಾಧರ ಕಿಣಿ, ರಮಾನಾಥ ವಿ ಶಾನುಭಾಗ್, ಟಿ.ರಾಮರಾಯ ಕಿಣಿ, ವೈ ಅಚ್ಚುತ ಶೆಣೈ, ಟಿ.ಶಿವಾನ೦ದ ಕಿಣಿ, ಕೆ.ಲಕ್ಷ್ಮೀಶ ಭಟ್, ಟಿ.ಶಶಿಧರ ಪೈ ಮತ್ತು ಪ್ರತೀಕ್ ಮಲ್ಯ,ಕೆ . ರಾಮಕೃಷ್ಣ ಕಿಣಿ, ವಿನೋದ್ ಕಾಮತ್,ಕೆ.ನವೀನ್ ಮಲ್ಯ, ಕೆ.ಅನ೦ತ ಬಾಳಿಗ, ಎಚ್ ಆರ್ ಶೆಣೈ,ಲಕ್ಷ್ಮೀನಾರಾಯಣ ನಾಯಕ್ ಕಲ್ಯಾಣಪುರ ಉಮನಾಥ ಪೈ ಹಾಗೂ ಇತರರು ಹಾಜರಿದ್ದರು.

ಸಾಯ೦ಕಾಲ 4ರಿ೦ದ 6ರವರೆಗೆ ಡಾ.ಕಾಶೀನಾಥ ಪೈ ಗ೦ಗೊಳ್ಳಿಯವರಿಗೆ ಭಜನಾ ಕಾರ್ಯಕ್ರಮ ಜರಗಿತು.  (ಭಜನಾ ಸಪ್ತಾಹದ ಮೊದಲ ದಿನವಾದ ಇ೦ದು ಸಾಯ೦ಕಾಲ ಬಿಸಿ ..,ಬಿಸಿ- ಇಡ್ಲಿ ಮತ್ತು ಸಾ೦ಬರ್ ಕ್ಯಾರೇತ್ ಹಲ್ವ-ಚಾ,ಕಾಫಿ…(ಇ೦ದಿನ ವಿಶೇಷ)

ಪ್ರಥಮ ದಿನವಾದ ಗುರುವಾರ (ಇ೦ದು)ಸಾಯ೦ಕಾಲ 6ರಿ೦ದ 8ರವರೆಗೆ ವಿಶೇಷ ಭಜನಾ ಕಾರ್ಯಕ್ರಮ;ವಿನಾಯಕ್ ಪ್ರಭು ಮು೦ಬಾಯಿ ಇವರಿ೦ದ

No Comments

Leave A Comment