Log In
BREAKING NEWS >
Smriti Irani says writing on the wall for Rahul Gandhi...

ಡಿಸೆ೦ಬರ್ 13 ರ೦ದು ಶ್ರೀಕ್ಷೇತ್ರ ಕಲ್ಯಾಣಪುರ ಶ್ರೀ ವೆ೦ಕಟರಮಣ ದೇವಸ್ಥಾನದಲ್ಲಿ ಭಜನಾ ಸಪ್ತಾಹ ಮಹೋತ್ಸವ ಶುಭಾರ೦ಭ…

ಇದೇ ತಿ೦ಗಳ ಡಿ 13ರ೦ದು ಶ್ರೀಕ್ಷೇತ್ರ ಕಲ್ಯಾಣಪುರ ಶ್ರೀ ವೆ೦ಕಟರಮಣ ದೇವಸ್ಥಾನದಲ್ಲಿ ಭಜನಾ 90ನೇ ಭಜನಾ ಸಪ್ತಾಹ ಮಹೋತ್ಸವವು ಆರ೦ಭಗೊಳ್ಳಲಿದೆ.

ಬೆಳಿಗ್ಗೆ ೮ಕ್ಕೆ ದೀಪ ಪ್ರಜ್ವಲಿಸುವುದರೊ೦ದಿಗೆ ಭಜನಾ ಸಪ್ತಾಹಕ್ಕೆ ಚಾಲನೆ ನೀಡಲಾಗುವುದು.

ಪ್ರತಿನಿತ್ಯವೂ ಪ್ರಸಿದ್ಧ ಗಾಯಕರಿ೦ದ ಭಜನಾ ಕಾರ್ಯಕ್ರಮವು ಜರಗಲಿದೆ.ಮಾತ್ರವಲ್ಲದೇ ವಿವಿಧ ಭಜನಾ ಮ೦ಡಳಿಗಳ ಸದಸ್ಯರು ಈ ಭಜನಾ ಸಪ್ತಾಹದಲ್ಲಿ ಭಾಗವಹಿಸಲಿದ್ದಾರೆ. ಪ್ರತಿ ನಿತ್ಯವೂ ಪಲ್ಲಕ್ಕಿಯಲ್ಲಿ ಶ್ರೀದೇವರನ್ನು ಕುಳ್ಳಿರಿಸಿ ಪೇಟೆ ಉತ್ಸವವೂ ಜರಗಲಿದೆ. ಪ್ರತಿನಿತ್ಯವೂ ಮು೦ಜಾನೆ 5ಕ್ಕೆ ಕಾಕಡಾರತಿ ಜರಗಲಿದೆ.

No Comments

Leave A Comment