Log In
BREAKING NEWS >
ಉಗ್ರರ ಬಾ೦ಬ್ ಧಾಳಿಯಲ್ಲಿ ಹತರಾದ ಭಾರತೀಯ ಯೋಧರ ನಿಧನಕ್ಕೆ "ಕರಾವಳಿ ಕಿರಣ ಡಾಟ್ ಕಾ೦" ತೀವ್ರವಾದ ಸ೦ತಾಪವನ್ನು ಸೂಚಿಸಿದೆ.ಮಾತ್ರವಲ್ಲದೇ ಮೃತರ ಮನೆವರರಿಗೆ ದು:ಖವನ್ನು ಸಹಿಸುವ೦ತ ಶಕ್ತಿಯನ್ನು ದೇವರು ಕರುಣಿಸಲೆ೦ದು ಪ್ರಾರ್ಥಿಸುತ್ತದೆ... ...ಪಾಕ್‌ ಉಗ್ರ ನೆಲೆಗಳ ಸಂಪೂರ್ಣ ಧ್ವಂಸ:ವಿಶ್ವ ಹಿಂದೂ ಪರಿಷತ್‌ ಆಗ್ರಹ..

ವಿದ್ಯೋದಯ ಪ.ಪೂ. ಕಾಲೇಜು :ರಾಜ್ಯಮಟ್ಟಕ್ಕೆಆಯ್ಕೆ

ವಿದ್ಯೋದಯಟ್ರಸ್ಟ್ (ರಿ.)ನ ಅಂಗಸಂಸ್ಥೆಯಾದವಿದ್ಯೋದಯ ಪದವಿ ಪೂರ್ವಕಾಲೇಜಿನವಿದ್ಯಾರ್ಥಿಗಳಾದಅಕ್ಷತಾಯು. ಇಂಗ್ಲೀಷ ಪ್ರಬಂಧ ಸ್ಪರ್ಧೆಯಲ್ಲಿದ್ವಿತೀಯ ಸ್ಥಾನಮತ್ತು ಪ್ರಣೀತ್ ಬಳ್ಳಕ್ಕುರಾಯಭಕ್ತಿಗೀತೆ ಸ್ಪರ್ಧೆಯಲ್ಲಿ ದ್ವಿತೀಯ ಸ್ಥಾನ ಪಡೆಯುವ ಮೂಲಕವಿಭಾಗ ಮಟ್ಟದಿಂದರಾಜ್ಯಮಟ್ಟದ ಸ್ಪರ್ಧೆಗಳಿಗೆಆಯ್ಕೆಯಾಗಿರುತ್ತಾರೆ. ಮೈಸೂರು ವಿಭಾಗೀಯ ಮಟ್ಟದ ಈ ಸ್ಪರ್ಧೆಗಳನ್ನು ಪದವಿ ಪೂರ್ವಶಿಕ್ಷಣಇಲಾಖೆಯು ಮೂಡುಬಿದಿರೆಯಆಳ್ವಾಸ್ ಪದವಿ ಪೂರ್ವಕಾಲೇಜಿನಲ್ಲಿಆಯೋಜಿಸಿತ್ತು. ಸಾಧಕ ವಿದ್ಯಾರ್ಥಿಗಳನ್ನುಕಾಲೇಜುಆಡಳಿತ ಮಂಡಳಿ, ಪ್ರಾಂಶುಪಾಲರು, ಉಪನ್ಯಾಸಕ ವರ್ಗ, ವಿದ್ಯಾರ್ಥಿಗಳು ಮತ್ತುಸಿಬ್ಬಂದಿ ಅಭಿನಂದಿಸಲಾಯಿತು.

No Comments

Leave A Comment