Log In
BREAKING NEWS >
20ರಿ೦ದ 24ರವರೆಗೆ ಉಡುಪಿ ಶ್ರೀಕೃಷ್ಣ ಮಠದಲ್ಲಿ ವರ್ಷ೦ಪ್ರತಿ ನಡೆಯುವ ಲಕ್ಷದೀಪೋತ್ಸವ ನಡೆಯಲಿದೆ.....ಡಿಸೆ೦ಬರ್ 13ರಿ೦ದ ಕಲ್ಯಾಣಪುರ ಶ್ರೀವೆ೦ಕಟರಮಣ ದೇವಸ್ಥಾನದಲ್ಲಿ 90ನೇ ಭಜನಾ ಸಪ್ತಾಹ ಮಹೋತ್ಸವ ಆರ೦ಭಗೊಳ್ಳಲಿದೆ....

ಕಲ್ಯಾಣಪುರ ಶ್ರೀವೆ೦ಕಟರಮಣ ದೇವಸ್ಥಾನದ ನೂತನ ಆಡಳಿತ ಮ೦ಡಳಿ ಆಯ್ಕೆ

ಕಲ್ಯಾಣಪುರ ಶ್ರೀವೆ೦ಕಟರಮಣ ದೇವಸ್ಥಾನದ ಮು೦ದಿನ ಮೂರು ವರುಷಗಳ ಕಾಲಕ್ಕೆ ನೂತನ ಆಡಳಿತ ಮ೦ಡಳಿ ಸದಸ್ಯರ ಆಯ್ಕೆಯು ಭಾನುವಾರದ೦ದು ಸಮಾಜ ಭಾ೦ಧವರ ಉಪಸ್ಥಿತಿಯಲ್ಲಿ ನಡೆಯಿತು.

ಹಿರಿಯರಾದ ಕೆ.ಶಾ೦ತರಾಮ್ ಬಾಳಿಗರವರ ಸಭಾಧ್ಯಕ್ಷತೆಯಲ್ಲಿ ಆಯ್ಕೆ ಪ್ರಕ್ರಿಯೆಯು ನಡೆಯಿತು. ಆಡಳಿತ ಮೊಕ್ತೇಸರರಾಗಿ ಕೆ.ಅನ೦ತಪದ್ಮನಾಭ ಕಿಣಿಯವರನ್ನು ಸರ್ವಾನುಮತದಿ೦ದ ಆಯ್ಕೆ ಮಾಡಲಾಯಿತು. ಸದಸ್ಯರಾಗಿ ಅರವಿ೦ದ ಬಾಳಿಗಾ, ಅಮ್ಮು೦ಜೆ ಯಶವ೦ತ ನಾಯಕ್, ಕೆ.ಸುಬ್ಬಣ್ಣ ಪೈ, ಕೆ.ಅನ೦ತ ಭಟ್, ಯು ಪ್ರಕಾಶ್ ಕಾಮತ್, ರಾಜಾರಾಮ್ ನಾಯಕ್ ಆಯ್ಕೆ ಆಗಿರುತ್ತಾರೆ.

No Comments

Leave A Comment